ನಾಳೆ ಕರ್ನಾಟಕ ವಿದ್ಯಾವರ್ಧಕ ಸಂಘದ  ತ್ರೈ ವಾರ್ಷಿಕ ಚುನಾವಣೆ :  ಸಂಘ ನಡೆದು ಬಂದ ದಾರಿ-ಒಂದು ಅವಲೋಕನ

(ದಿನಾಂಕ ೨೮-೧೧-೨೦೨೧ ರಂದು ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ಇದರ ತ್ರೈ ವಾರ್ಷಿಕ ಚುನಾವಣೆ ನಡೆಲಿದ್ದು, ಆ ನಿಮತ್ತ ಲೇಖನ)   ಕನ್ನಡವನ್ನು ಮಂತ್ರದಂತೆ ಜಪಿಸುತ್ತ ಬಂದಿರುವ ಕರ್ನಾಟಕ ವಿದ್ಯಾವರ್ಧಕ ಸಂಘ ೧೮೯೦ ಜುಲೈ ೨೦ ರಂದು ಧಾರವಾಡದಲ್ಲಿ ಸ್ಥಾಪನೆಯಾಗಿದೆ. ೧೩೧ ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಈ ಸಂಸ್ಥೆ ಸಾಹಿತ್ಯಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು … Continued