2019 ರ ವಿಧಾನಸಭಾ ಚುನಾವಣೆ ನಂತರ ಮೈತ್ರಿ ಮುರಿದಾಗ ಕತ್ತೆಗಳನ್ನು ಶಿವಸೇನೆ ಹೊರಹಾಕಿದೆ: ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ವಾಗ್ದಾಳಿ

ಮುಂಬೈ:ಮಹಾರಾಷ್ಟ್ರದಲ್ಲಿ 2019 ರ ವಿಧಾನಸಭಾ ಚುನಾವಣೆಯ ನಂತರ ಪಕ್ಷದೊಂದಿಗಿನ ಮೈತ್ರಿ ಮುರಿದಾಗ ಶಿವಸೇನೆ ‘ಕತ್ತೆಗಳನ್ನು’ ಹೊರಹಾಕಿದೆ ಎಂದು ಬಿಜೆಪಿಯನ್ನು ಉಲ್ಲೇಖಿಸಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಾಗದಾಳಿ ನಡೆಸಿದ್ದಾರೆ. ಶನಿವಾರ ಸಂಜೆ ಮುಂಬೈನಲ್ಲಿ ಬೃಹತ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, “[ದೇವೇಂದ್ರ] ಫಡ್ನವಿಸ್ ನಾವು ಗಧಾ [ಕತ್ತೆ] ಧಾರಿ ಹಿಂದೂಗಳು ಎಂದು ಹೇಳಿದರು, ಆದರೆ ನಾನು ನಿಮಗೆ … Continued