ನಂದಿನಿ ಮೊಸರು, ಮಜ್ಜಿಗೆ, ಲಸ್ಸಿ ದರದಲ್ಲಿ ಸ್ವಲ್ಪ ಇಳಿಕೆ ಮಾಡಿದ ಕೆಎಂಎಫ್

ಬೆಂಗಳೂರು: ನಿನ್ನೆ ಏರಿಕೆ ಮಾಡಿದ್ದ ಮೊಸರು, ಲಸ್ಸಿ ಹಾಗೂ ಮಜ್ಜಿಗೆ ದರಗಳನ್ನು ಕೆಎಂಎಫ್‌ ಅಲ್ಪ ಪ್ರಮಾಣದಲ್ಲಿ ಇಳಿಕೆ ಮಾಡಿ ನೂತನ ದರ ಜಾರಿ ಮಾಡಿದೆ. 5% ಜಿಎಸ್ಟಿ ಸೇರಿಸಿ ಕೆಎಂಎಫ್ ನೂತನ ದರ ಪಟ್ಟಿ ಬಿಡುಗಡೆ ಮಾಡಿದೆ. ದರದಲ್ಲಿ ಸ್ವಲ್ಪ ಕಡಿಮೆ ಮಾಡಲಾಗಿದೆ. ನೂತ ದರ ಪಟ್ಟಿಯಂತೆ ಮೊಸರು 200 ಎಂಎಲ್ ನಿನ್ನೆ- 10 ರೂಪಾಯಿ … Continued