ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆಯ ನಂತರ ಆರ್.ಜಿ. ಕರ್ ಆಸ್ಪತ್ರೆ ನವೀಕರಣ ಕಾರ್ಯಕ್ಕೂ ಮಾಜಿ ಪ್ರಾಂಶುಪಾಲ ಸಂದೀಪ ಘೋಷ್ ಗೂ ನಂಟಿರುವ ‘ಪತ್ರ’ ಬಹಿರಂಗ…!
ಕೋಲ್ಕತ್ತಾ : ಟ್ರೈನಿ ವೈದ್ಯರ ಶವ ಪತ್ತೆಯಾದ ಅದೇ ಮಹಡಿಯಲ್ಲಿ ನವೀಕರಣ ಕಾರ್ಯಕ್ಕೆ ಸಂಬಂಧಿಸಿ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಸಂದೀಪ ಘೋಷ್ ಅವರು ಬರೆದಿದ್ದಾರೆ ಎನ್ನಲಾದ ಪತ್ರವೊಂದು ಗುರುವಾರ ಹೊರಬಿದ್ದಿದೆ. ಈ ಪತ್ರವು ನವೀಕರಣ ಕಾರ್ಯವು ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯ ಸಾಕ್ಷ್ಯಗಳ ಸಂಭವನೀಯ ನಾಶದ ಬಗ್ಗೆ ಪ್ರಯತ್ನಗಳು ನಡೆದಿವೆಯೇ ಎಂಬ ಬಗ್ಗೆ ಪ್ರಶ್ನೆಗಳು … Continued