ವೀಡಿಯೊ…| ನೀರಿನ ಪೈಪ್ ದುರಸ್ತಿಗೆ ಬಂದ ಕಾರ್ಮಿಕನ ಮೇಲೆ ಹೆಬ್ಬಾವು ದಾಳಿ: 10 ನಿಮಿಷ ಬಿಗಿಯಾಗಿ ಸುತ್ತಿಕೊಂಡ ಹೆಬ್ಬಾವು

ಕೋಟಾ: ರಾಜಸ್ಥಾನದ ಕೋಟಾದ ಉಷ್ಣ ವಿದ್ಯುತ್ ಸ್ಥಾವರದಲ್ಲಿ (Kota Thermal Plant) ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಸುಮಾರು 12 ಅಡಿ ಉದ್ದದ ಹೆಬ್ಬಾವಿನ (Python) ಬಿಗಿ ಹಿಡಿತಕ್ಕೆ ಸಿಲುಕಿ ಒದ್ದಾಡಿದ ಆತಂಕಕಾರಿ ಘಟನೆ ಸೋಮವಾರ ನಡೆದಿದೆ. ಕೃಷ್ಣ ಇಂಜಿನಿಯರಿಂಗ್ ಗುತ್ತಿಗೆ ಕಂಪನಿಯಲ್ಲಿ ಕೆಲಸ ಮಾಡುವ ನಂದ್‌ ಸಿಂಗ್ (53) ಎಂಬ ಕಾರ್ಮಿಕ ಸೋಮವಾರ ಬೆಳಿಗ್ಗೆ ಸುಮಾರು … Continued