ವಾಹನ ತಪಾಸಣಾ ಮತ್ತು ಪ್ರಮಾಣೀಕೃತ ಕೇಂದ್ರದ ಪರಿವೀಕ್ಷಣೆ ಮಾಡಿದ ಕೆಎಸ್ಆರ್ಟಿಸಿ ಎಂಡಿ ಕಳಸದ
ಹುಬ್ಬಳ್ಳಿ: ಕೆಎಸ್ ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಶನಿವಾರ ನಿಗಮವು ಸರ್ಕಾರದ ಅನುದಾನದಲ್ಲಿ ( ಆರ್.ಟಿ.ಒ ಸಾರಿಗೆ ಇಲಾಖೆ) ಧಾರವಾಡದ ರಾಯಪುರದಲ್ಲಿ, 5.36 ಎಕರೆ ಜಾಗದಲ್ಲಿ ಅಂದಾಜು 15.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ವಾಹನ ತಪಾಸಣಾ ಮತ್ತು ಪ್ರಮಾಣೀಕೃತ ಕೇಂದ್ರದ ಪರಿವೀಕ್ಷಣೆ ನಡೆಸಿದರು. ಅಲ್ಲದೆ 4 ಎಕರೆ ಜಾಗದಲ್ಲಿ 5.75 ಕೋಟಿ ರೂ.ಗಳ … Continued