ವಾಟ್ಸಾಪ್ ಜಾಗತಿಕ ಮುಖ್ಯಸ್ಥರಾಗಿ ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ನೇಮಕ

 ಜಾಗತಿಕ ಟೆಕ್‌ ದೈತ್ಯ  ‘ಮೆಟಾ ಪ್ಲಾಟ್‌ಫಾರ್ಮ್ಸ್’ ಭಾರತೀಯ ಫಿನ್‌ಟೆಕ್ ಸಂಸ್ಥೆಯಾದ ‘ಕ್ರೆಡ್’ (CRED) ನಲ್ಲಿ ಸರಣಿ-ಹೆಚ್ (Series H) ಹೂಡಿಕೆ ಸುತ್ತಿನ ಭಾಗವಾಗಿ ಬರೋಬ್ಬರಿ 900 ಮಿಲಿಯನ್ ಡಾಲರ್ (ಸುಮಾರು ₹8,550 ಕೋಟಿ) ಭಾರಿ ಹೂಡಿಕೆ ಮಾಡಿದೆ. ಈ ಐತಿಹಾಸಿಕ ಒಪ್ಪಂದದ ಬೆನ್ನಲ್ಲೇ ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ಅವರು ವಾಟ್ಸಾಪ್‌ನ ಜಾಗತಿಕ ನೂತನ ಮುಖ್ಯಸ್ಥರಾಗಿ … Continued