ಮೈಕ್ರೋಸಾಫ್ಟ್ ಮಾಲೀಕ ಬಿಲ್ ಗೇಟ್ಸ್ಗೆ ಟ್ವಟ್ಟರಿನಲ್ಲಿ ಮದುವೆ ಪ್ರಪೋಸ್ ಮಾಡಿದ ಕುವೈತಿ ಗಾಯಕಿ..!
ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) ತಮ್ಮ ಪತ್ನಿ ಮೆಲಿಂಡಾ ಅವರಿಂದ ಈಗ ವಿಚ್ಛೇದನ ಪಡೆದು ದೂರವಾಗಿದ್ದಾರೆ. ಪತ್ನಿಯಿಂದ ದೂರವಾದ ಬಿಲ್ ಗೇಟ್ಸ್ರಿಗೆ ಈಗೊಂದು ಮದುವೆ ಪ್ರಸ್ತಾಪ ಬಂದಿದೆ. ಕುವೈತ್ನ ನಟಿ, ಗಾಯಕಿ ಶಾಮ್ಸ್ ಬಂದರ್ ಅಲ್-ಅಸ್ಲಾಮಿ ಬಿಲ್ ಅವರು ಬಿಲ್ ಗೇಟ್ಸ್ ಅವರನ್ನು ಮದುವೆಯಾಗುವ ತಮ್ಮ ಇಚ್ಛೆ ವ್ಯಕ್ತಪಡಿಸಿದ್ದಾರೆ. ಅಸ್ಲಾಮಿಯವರಿಗೆ ಈಗ 41ವರ್ಷ. … Continued