ತಾನು ಕಾಂಗ್ರೆಸ್ ಪಕ್ಷಕ್ಕೆ ಲಭ್ಯ ; ಆದ್ರೆ ಪಕ್ಷಕ್ಕೆ ತನ್ನ ಅಗತ್ಯ ಇಲ್ಲದಿದ್ರೆ ನನಗೆ ʼಆಯ್ಕೆʼಗಳು ಇವೆ ; ಸಂಸದ ಶಶಿ ತರೂರ್
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇರಳದ ಎಲ್‌ಡಿಎಫ್ ಸರ್ಕಾರವನ್ನು ಹೊಗಳಿದ್ದಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಜೊತೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ವದಂತಿಗಳ ನಡುವೆ, ಶಶಿ ತರೂರ್ ತಾವು ಪಕ್ಷಕ್ಕೆ ಲಭ್ಯವಿರುವುದಾಗಿ ಹೇಳಿದ್ದಾರೆ, ಆದರೆ ಪಕ್ಷಕ್ಕೆ ತಮ್ಮ ಸೇವೆಯ ಅಗತ್ಯವಿಲ್ಲದಿದ್ದರೆ ತನಗೆ “ಆಯ್ಕೆಗಳು” ಸಹ ಇವೆ ಎಂದು ಎಚ್ಚರಿಸಿದ್ದಾರೆ. ಆದರೆ, ಪಕ್ಷ ಬದಲಾಯಿಸುವ ಮಾತನ್ನು ತಳ್ಳಿ ಹಾಕಿರುವ … Continued