‘ಕೆನಡಾ ಬಿಟ್ಟು ಭಾರತಕ್ಕೆ ಹೋಗಿ’ : ಹೊಸ ವೀಡಿಯೊದಲ್ಲಿ ಭಾರತೀಯ ಮೂಲದ ಕೆನಡಾದ ಹಿಂದೂಗಳಿಗೆ ಬೆದರಿಕೆ ಹಾಕಿದ ಖಲಿಸ್ತಾನಿ ನಾಯಕ

ನಿಷೇಧಿತ ಖಲಿಸ್ತಾನ್ ಪರವಾದ ಸಿಖ್ಸ್ ಫಾರ್ ಜಸ್ಟಿಸ್ (SFJ) ನಾಯಕ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಭಾರತೀಯ ಮೂಲದ ಕೆನಡಾದ ಹಿಂದೂಗಳಿಗೆ ದೇಶವನ್ನು ತೊರೆದು ಭಾರತಕ್ಕೆ ಹಿಂತಿರುಗಿ ಹೋಗಿ ಎಂದು ಬೆದರಿಕೆ ಹಾಕಿದ್ದಾನೆ. ಭಾರತ ಮತ್ತು ಕೆನಡಾ ನಡುವಿನ ಭಾರೀ ರಾಜತಾಂತ್ರಿಕ ಗದ್ದಲದ ನಡುವೆ ವೈರಲ್ ಆಗಿರುವ ವೀಡಿಯೊದಲ್ಲಿ, ಪನ್ನುನ್, “ಇಂಡೋ-ಕೆನಡಿಯನ್ ಹಿಂದೂಗಳೇ, ನೀವು ಕೆನಡಾ … Continued