ವಿಡಿಯೋ | ತುಮಕೂರು : ದಂಪತಿ ಟಿವಿ ನೋಡುತ್ತಿದ್ದಾಗ ಮನೆಯೊಳಗೆ ನುಗ್ಗಿದ ಚಿರತೆ ; 6 ತಾಸು ಕಾರ್ಯಾಚರಣೆ ನಂತರ ಸೆರೆ

ತುಮಕೂರು: ಗ್ರಾಮದಲ್ಲಿ ಆಹಾರ ಹುಡುಕುತ್ತಾ ಬಂದ ಚಿರತೆಯೊಂದು ಮೊದಲು ಮೇಕೆ ಮರಿಯನ್ನು ಹೊತ್ತೊಯ್ದು, ಬಳಿಕ ಮನೆಯೊಳಗೆ ನುಗ್ಗಿದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಸಮೀಪದ ಬಂಡಿಗೌಡನಪಾಳ್ಯ ಗ್ರಾಮದಲ್ಲಿ ಮಂಗಳವಾರ (ನವೆಂಬರ್‌ 10) ರಾತ್ರಿ ನಡೆದಿದೆ. ಚಿರತೆ ಏಕಾಏಕಿ ನುಗ್ಗಿದ್ದರಿಂದ ಮನೆಯೊಳಗೆ ಟಿವಿ ನೋಡುತ್ತಿದ್ದ ದಂಪತಿ ಒಮ್ಮೆಲೇ ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸತತ … Continued