ವೀಡಿಯೊ…| ತನ್ನ ಎರಡು ಮರಿಗಳನ್ನು ರಕ್ಷಿಸಲು ತನ್ನ ಜೀವವನ್ನೇ ಪಣಕ್ಕಿಟ್ಟು ಸಿಂಹಿಣಿ ಜೊತೆ ಹೋರಾಡಿದ ತಾಯಿ ಚಿರತೆ…!
ತಾಯಿಯ ಪ್ರೀತಿಗಿಂತ ಸುಂದರವಾದದ್ದು ಹಾಗೂ ದೊಡ್ಡದು ಯಾವುದೂ ಇಲ್ಲ. ತಾಯಿ ಮಾತ್ರ ತಮ್ಮ ಮಕ್ಕಳಿಗಾಗಿ ಯಾವುದೇ ತ್ಯಾಗಕ್ಕೆ ಸಿದ್ಧವಾಗುತ್ತಾಳೆ. ಇದಕ್ಕೆ ಪ್ರಾಣಿಗಳೂ ಹೊರತಾಗಿಲ್ಲ. ತಾಯಿಯ ಪ್ರೀತಿ ಮತ್ತು ಧೈರ್ಯದ ಪ್ರದರ್ಶನದಲ್ಲಿ ತಾಯಿ ಚಿರತೆಯೊಂದು ತನ್ನ ಎರಡು ಮರಿಗಳನ್ನು ರಕ್ಷಿಸಲು ಸಿಂಹದ ವಿರುದ್ಧ ಹೋರಾಡಿದ ವೀಡಿಯೊ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಈ ಘಟನೆಯನ್ನು ತಾಂಜಾನಿಯಾದ ಸೆರೆಂಗೆಟಿ ರಾಷ್ಟ್ರೀಯ ಉದ್ಯಾನವನದಲ್ಲಿ … Continued