ಶಿವಮೊಗ್ಗ : ತ್ಯಾವರೆಕೊಪ್ಪ ಮೃಗಾಲಯದಲ್ಲಿ 4 ಸಿಂಹದ ಮರಿಗಳು ಸಾವು

ಶಿವಮೊಗ್ಗ: ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಏಷ್ಯಾಟಿಕ್ ಸಿಂಹಿಣಿ ಜನ್ಮ ನೀಡಿದ್ದ ನಾಲ್ಕು ಸಿಂಹದ ಮರಿಗಳು ಮೃತಪಟ್ಟಿರುವುದು ವರದಿಯಾಗಿದೆ. ಸಿಂಹದ ಮರಿಗಳು ಕೆಲ ದಿನಗಳ ಹಿಂದೆಯೇ ಮೃತಪಟ್ಟಿವೆ ಎನ್ನಲಾಗಿದೆ. ಅಳಿವಿನಂಚಿನಲ್ಲಿರುವ ಏಷ್ಯಾಟಿಕ್ ಸಿಂಹಗಳ ಸಂತತಿ ವೃದ್ಧಿ ಉದ್ದೇಶದಿಂದ ಕಳೆದ ವರ್ಷ ಮಧ್ಯಪ್ರದೇಶದ ಇಂದೋರ್‌ನಿಂದ ಏಷ್ಯಾಟಿಕ್ ಸಿಂಹ ‘ಶಿವ’ ಹಾಗೂ ಐದು ವರ್ಷದ ಸಿಂಹಿಣಿ ‘ಸಾರಾ’ ಎಂಬೆರಡು … Continued

ವೀಡಿಯೊ…| ಸಿಂಹ ದೇವಸ್ಥಾನ ಕಾಯುತ್ತಿದೆಯೇ..? ಅದ್ಭುತ ವೀಡಿಯೊ ವೈರಲ್‌-ವೀಕ್ಷಿಸಿ

ದೇವಾಲಯದ ಹೊರಗೆ ಶಾಂತವಾಗಿ ವಿಶ್ರಾಂತಿ ಪಡೆಯುತ್ತಿರುವ ಸಿಂಹಿಣಿಯ ಅದ್ಭುತ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್‌ ಆಗಿದೆ. ನವರಾತ್ರಿಯ ಹಿಂದೂ ಹಬ್ಬದ ಸಮಯದಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊದಲ್ಲಿ ಪವಿತ್ರ ದೇವಾಲಯದ ಹೊರಗೆ ಸಿಂಹಿಣಿಯ ವಿಶ್ರಾಂತಿ ಪಡೆಯುತ್ತಿರುವ ಭಂಗಿಯು ಆ ಸಿಂಹವು ದೇವಾಲಯವನ್ನು “ಕಾವಲು ಕಾಯುತ್ತಿದೆ” ಎಂಬ ಊಹಾಪೋಹಕ್ಕೆ ಕಾರಣವಾಗಿದೆ. ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ … Continued

ವೀಡಿಯೊ..| ಸಿಂಹದ ಬಾಯಿಂದ ತನ್ನ ಕರುವನ್ನು ರಕ್ಷಿಸಲು ಹೋರಾಡಿ ಸಿಂಹಗಳ ಗುಂಪನ್ನು ಸೋಲಿಸಿದ ಒಂಟಿ ಕಾಡೆಮ್ಮೆ-ವೀಕ್ಷಿಸಿ

ಕಾಡಿನಲ್ಲಿ ಅತ್ಯಂತ ಅಪಾಯಕಾರಿ ಪ್ರಾಣಿ ಯಾವುದು ಎಂದು ಕೇಳಿದರೆ ಸಿಂಹ ಎಂದು ಯಾಕೆಂದರೆ ಈ ಪ್ರಾಣಿ ತನಗಿಂತ ದೊಡ್ಡ ಜೀವಿಗಳನ್ನು ಬೇಟೆಯಾಡುತ್ತದೆ. ಒಮ್ಮೆ ಅದರ ಉಗುರುಗಳಲ್ಲಿ ಸಿಕ್ಕಿಬಿದ್ದರೆ, ತಪ್ಪಿಸಿಕೊಳ್ಳುವುದು ಅಸಾಧ್ಯ. ಆದಾಗ್ಯೂ, ಸಿಂಹಗಳು ಸಹ ಕೆಲವೊಮ್ಮೆ ಸೋಲನ್ನು ಎದುರಿಸಬೇಕಾಗುತ್ತದೆ. ಸಿಂಹಗಳ ಹಿಂಡನ್ನು ಕಾಡೆಮ್ಮೆಯೊಂದು ಏಕಾಂಗಿಯಾಗಿ ಹೆದರಿಸಿದ ಘಟನೆಯ ವೀಡಿಯೊವೊಂದು ವೈರಲ್‌ ಆಗಿದೆ. ಅದು ತನ್ನ ಕರುವನ್ನು … Continued

ವೀಡಿಯೊ…| ತನ್ನ ಎರಡು ಮರಿಗಳನ್ನು ರಕ್ಷಿಸಲು ತನ್ನ ಜೀವವನ್ನೇ ಪಣಕ್ಕಿಟ್ಟು ಸಿಂಹಿಣಿ ಜೊತೆ ಹೋರಾಡಿದ ತಾಯಿ ಚಿರತೆ…!

ತಾಯಿಯ ಪ್ರೀತಿಗಿಂತ ಸುಂದರವಾದದ್ದು ಹಾಗೂ ದೊಡ್ಡದು ಯಾವುದೂ ಇಲ್ಲ. ತಾಯಿ ಮಾತ್ರ ತಮ್ಮ ಮಕ್ಕಳಿಗಾಗಿ ಯಾವುದೇ ತ್ಯಾಗಕ್ಕೆ ಸಿದ್ಧವಾಗುತ್ತಾಳೆ. ಇದಕ್ಕೆ ಪ್ರಾಣಿಗಳೂ ಹೊರತಾಗಿಲ್ಲ. ತಾಯಿಯ ಪ್ರೀತಿ ಮತ್ತು ಧೈರ್ಯದ ಪ್ರದರ್ಶನದಲ್ಲಿ ತಾಯಿ ಚಿರತೆಯೊಂದು ತನ್ನ ಎರಡು ಮರಿಗಳನ್ನು ರಕ್ಷಿಸಲು ಸಿಂಹದ ವಿರುದ್ಧ ಹೋರಾಡಿದ ವೀಡಿಯೊ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಈ ಘಟನೆಯನ್ನು ತಾಂಜಾನಿಯಾದ ಸೆರೆಂಗೆಟಿ ರಾಷ್ಟ್ರೀಯ ಉದ್ಯಾನವನದಲ್ಲಿ … Continued