33 ಜೀವ ರಕ್ಷಕ ಔಷಧಿಗಳ ಮೇಲಿನ ತೆರಿಗೆ ಸಂಪೂರ್ಣ ತೆಗೆದುಹಾಕಿದ ಜಿಎಸ್ಟಿ ಮಂಡಳಿ
ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯ ಪ್ರಮುಖ ಬದಲಾವಣೆ ಘೋಷಿಸಿದ್ದು, ಇದು ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲನ ನೀಡಿದೆ. ಜಿಎಸ್ಟಿ ಆಡಳಿತವು ಈಗ ಶೇ. 5 ಮತ್ತು ಶೇ. 18 ಎರಡು ತೆರಿಗೆ ಸ್ಲ್ಯಾಬ್ಗಳನ್ನು ಮಾತ್ರ ನಿಗದಿಪಡಿಸಿದ್ದು, ಸೂಪರ್ ಐಷಾರಾಮಿ ಮತ್ತು ಸಿನ್ ವಸ್ತುಗಳಿಗೆ ಶೇ. 40 ವಿಶೇಷ … Continued