ಚಾಟ್​ ಜಿಪಿಟಿಯಂತೆ ಭಗವದ್ಗೀತೆ ಆಧರಿಸಿ ‘ಗೀತಾ ಜಿಪಿಟಿ’ ರಚಿಸಿದ ಗೂಗಲ್ ಎಂಜಿನಿಯರ್ : ಜೀವನದ ಪ್ರಶ್ನೆಗಳಿಗೆ ಉತ್ತರ ಪಡೆಯಲು ಶ್ರೀಕೃಷ್ಣನೊಂದಿಗೆ ಮಾತನಾಡಿ..! ವೈಶಿಷ್ಟ್ಯಗಳು ಇಲ್ಲಿವೆ…

ಚಾಟ್‌ಜಿಪಿಟಿ ಎಷ್ಟು ಮತ್ತು ಏನು ಮಾಡಬಲ್ಲದು ಎಂಬುದನ್ನು ನೋಡಿ ಟೆಕ್ ಸ್ಪೇಸ್ ಅಬ್ಬರಿಸಿದೆ. ಚಾಟ್‌ಜಿಪಿಟಿ (ChatGPT)ಯು OpenAI ಅಭಿವೃದ್ಧಿಪಡಿಸಿದ ಹೊಸ ಭಾಷಾ ಮಾದರಿಯಾಗಿದ್ದು, ಈ ಕೃತಕ ಬುದ್ಧಿಮತ್ತೆ(AI)ಯು ಪ್ರಪಂಚವನ್ನು ತನ್ನ ಮಾನವ-ರೀತಿಯ ಸಂಭಾಷಣೆಯ ಉತ್ತರಗಳೊಂದಿಗೆ ಬಿರುಗಾಳಿ ಎಬ್ಬಿಸಿದೆ. ಟೆಕ್ ದೈತ್ಯ ಗೂಗಲ್ ಸೇರಿದಂತೆ ಹಲವಾರು ಕಂಪನಿಗಳು ಹೆಚ್ಚುತ್ತಿರುವ ಅದರ ಜನಪ್ರಿಯತೆಯಿಂದಾಗಿ ನಿದ್ದೆಯನ್ನೇ ಕಳೆದುಕೊಳ್ಳುತ್ತಿವೆ. ಬ್ಲೂಮ್‌ಬರ್ಗ್ ಪ್ರಕಾರ, … Continued