ಇವರು ಭಾರತದ ಅತಿ ಎತ್ತರದ ದಂಪತಿ, ಕುಟುಂಬದ ನಾಲ್ವರ ಸಂಯೋಜಿತ ಎತ್ತರ 26 ಅಡಿ…! ವಿಶ್ವ ದಾಖಲೆ ಸ್ಥಾಪಿಸುತ್ತಾರೆಯೇ..?

ತಮ್ಮ ಸಂಯೋಜಿತ (ಒಟ್ಟು ಸೇರಿ) ಎತ್ತರದಲ್ಲಿ ಭಾರತದ ಅತಿ ಎತ್ತರದ ಕುಟುಂಬ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ಕುಟುಂಬದ ಶರದ್ ಕುಲಕರ್ಣಿ (52) ಅವರು 7 ಅಡಿ 1.5 ಇಂಚು ಎತ್ತರವಿದ್ದಾರೆ. ಮತ್ತು ಅವರ ಪತ್ನಿ ಸಂಜೋತ್ (46) ಅವರು 6 ಅಡಿ 2.6 ಇಂಚು ಎತ್ತರವಿದ್ದಾರೆ. ಈ ದಂಪತಿಯ … Continued

ಚುನಾವಣಾ ಸರ್ಧೆಯಲ್ಲಿ ಲಿಮ್ಕಾ ಬುಕ್ ದಾಖಲೆ ಬರೆದ ವ್ಯಕ್ತಿ ಈಗ ಸಿಎಂ ಬೊಮ್ಮಾಯಿ ವಿರುದ್ಧ ಅಭ್ಯರ್ಥಿ…! ಇವರು ಎಷ್ಟು ಸಲ ಸ್ಪರ್ಧಿಸಿದ್ದಾರೆ ಗೊತ್ತೆ..?

ಹಾವೇರಿ : ರಾಜ್ಯ ವಿಧಾನಸಭೆಗೆ ಮೇ 10ರಂದು ಚುನಾವಣೆ ನಡೆಯಲಿದ್ದು, ಗುರುವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಮೊದಲ ದಿನವೇ 221 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ವಿರುದ್ಧ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಕೆ. ಪದ್ಮರಾಜನ್ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ. ಗುರುವಾರ ನಾಮಪತ್ರ ಸಲ್ಲಿಸುವ ಮೂಲಕ ಕೆ . ಪದ್ಮರಾಜನ್ ಅವರು ಎದುರಿಸುತ್ತಿರುವ … Continued