ಅಯೋಧ್ಯೆ ದೀಪೋತ್ಸವ : ಬೆಳಗಿದ 26.17 ಲಕ್ಷ ದೀಪಗಳು, 2,128 ಜನರಿಂದ ಆರತಿ ; ಎರಡು ವಿಶ್ವ ದಾಖಲೆ ಸೃಷ್ಟಿ

ಅಯೋಧ್ಯೆ: ಸರಯೂ ನದಿಯ ತಟದಲ್ಲಿ ಭಾನುವಾರ ನಡೆದ ದೀಪೋತ್ಸವದ ಸಂಭ್ರಮದಲ್ಲಿ ದೀಪಾವಳಿ ಹಬ್ಬವು ಮತ್ತೊಮ್ಮೆ ದಾಖಲೆ ಸೃಷ್ಟಿಸುವ ವೈಭವಕ್ಕೆ ಸಾಕ್ಷಿಯಾಯಿತು. ಅಯೋಧ್ಯೆಯ ರಾಮ್ ಕಿ ಪೈಡಿ ಮತ್ತು 56 ಘಾಟ್‌ಗಳಲ್ಲಿ ಒಟ್ಟಿಗೆ ಬರೋಬ್ಬರಿ 26.17 ಲಕ್ಷ ದೀಪಗಳನ್ನು ಬೆಳಗಿಸಲಾಯಿತು. ಜೊತೆಗೆ, 2,128 ಮಂದಿ ಏಕಕಾಲದಲ್ಲಿ ‘ಮಹಾ ಆರತಿ’ ಮಾಡುವ ಮೂಲಕ, ಈ ಬಾರಿಯ ದೀಪೋತ್ಸವದಲ್ಲಿ ಎರಡು … Continued

ಒಂದೇ ದಿನದಲ್ಲಿ ಅತಿ ಹೆಚ್ಚು ಜೀವ ವಿಮಾ ಪಾಲಿಸಿಗಳು ಮಾರಾಟ ; ಗಿನ್ನೆಸ್ ವಿಶ್ವ ದಾಖಲೆ ಸ್ಥಾಪಿಸಿದ ಎಲ್‌ ಐಸಿ ; 24 ತಾಸಿನಲ್ಲಿ ಮಾಡಿದ ಪಾಲಿಸಿಗಳು ಎಷ್ಟೆಂದರೆ..

ನವದೆಹಲಿ: ಭಾರತೀಯ ಜೀವ ವಿಮಾ ನಿಗಮ (LIC) ಒಂದೇ ದಿನದಲ್ಲಿ ಅತಿ ಹೆಚ್ಚು ಜೀವ ವಿಮಾ ಪಾಲಿಸಿಗಳನ್ನು ಮಾರಾಟ ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಈ ಸಾಧನೆಯನ್ನು ಜನವರಿ 20, 2025 ರಂದು ಎಲ್‌ಐಸಿ (LIC)ಯ ಯ ಏಜೆನ್ಸಿ ನೆಟ್‌ವರ್ಕ್ 24 ಗಂಟೆಗಳ ಒಳಗೆ ದಾಖಲೆಯ 5,88,107 ಪಾಲಿಸಿಗಳನ್ನು ಬಿಡುಗಡೆ ಮಾಡಿತು. ಶನಿವಾರ … Continued

ಇವರು ಭಾರತದ ಅತಿ ಎತ್ತರದ ದಂಪತಿ, ಕುಟುಂಬದ ನಾಲ್ವರ ಸಂಯೋಜಿತ ಎತ್ತರ 26 ಅಡಿ…! ವಿಶ್ವ ದಾಖಲೆ ಸ್ಥಾಪಿಸುತ್ತಾರೆಯೇ..?

ತಮ್ಮ ಸಂಯೋಜಿತ (ಒಟ್ಟು ಸೇರಿ) ಎತ್ತರದಲ್ಲಿ ಭಾರತದ ಅತಿ ಎತ್ತರದ ಕುಟುಂಬ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ಕುಟುಂಬದ ಶರದ್ ಕುಲಕರ್ಣಿ (52) ಅವರು 7 ಅಡಿ 1.5 ಇಂಚು ಎತ್ತರವಿದ್ದಾರೆ. ಮತ್ತು ಅವರ ಪತ್ನಿ ಸಂಜೋತ್ (46) ಅವರು 6 ಅಡಿ 2.6 ಇಂಚು ಎತ್ತರವಿದ್ದಾರೆ. ಈ ದಂಪತಿಯ … Continued

ಸುದೀರ್ಘ ದಾಂಪತ್ಯ ಜೀವನ : ನೂತನ ಗಿನ್ನೆಸ್‌ ವಿಶ್ವ ದಾಖಲೆ ಬರೆದ ಬ್ರೆಜಿಲಿಯನ್ ದಂಪತಿ ; 13 ಮಕ್ಕಳು, 100ಕ್ಕೂ ಹೆಚ್ಚು ಮೊಮ್ಮಕ್ಕಳು-ಮರಿಮೊಮ್ಮಕ್ಕಳು…!

ಈಗ ಬ್ರೆಜಿಲಿಯನ್ ದಂಪತಿ ಮನೋಯೆಲ್ ಏಂಜೆಲಿಮ್ ಡಿನೋ ಮತ್ತು ಮರಿಯಾ ಡಿ ಸೌಸಾ ಡಿನೋ ಅವರು ಸುದೀರ್ಘ ದಾಂಪತ್ಯ ಜೀವನಕ್ಕಾಗಿ ನೂತನ ಗಿನ್ನೆಸ್ ವಿಶ್ವ ದಾಖಲೆ ಸ್ಥಾಪಿಸಿದ್ದಾರೆ. ಅವರು ಮದುವೆಯಾಗಿ 84 ವರ್ಷ 77 ದಿನಗಳಾಗಿವೆ. ಅವರ ಪ್ರೀತಿಯ ಪ್ರಯಾಣವು 1936 ರಲ್ಲಿ ಪ್ರಾರಂಭವಾಯಿತು, ಅವರು ಮೊದಲ ಬಾರಿಗೆ ಭೇಟಿಯಾದರು ಮತ್ತು ನಾಲ್ಕು ವರ್ಷಗಳ ನಂತರ … Continued

ವೀಡಿಯೊ…| ಇಸ್ಪೀಟ್‌ ಕಾರ್ಡ್‌ ಎಸೆದು 1 ನಿಮಿಷದಲ್ಲಿ 41 ಸೌತೆ ಕಾಯಿಗಳನ್ನು ಕತ್ತರಿಸಿ ಗಿನ್ನಿಸ್‌ ದಾಖಲೆ ಸ್ಥಾಪಿಸಿದ ವ್ಯಕ್ತಿ ; ವೀಕ್ಷಿಸಿ

ಸೌತೆಕಾಯಿಗಳು ವಿಶ್ವ ದಾಖಲೆಯ ಭಾಗವಾಗಿದೆ. ಚೀನಾದ ಝಾಂಗ್ ಯಾಜೌ ಎಂಬವರು ಸೌತೆಕಾಯಿಗಳನ್ನು ಚಾಕು ಹಾಗು ತುಂಡರಿಸುವ ಇತರ ಸಾಧನೆಗಳನ್ನು ಬಳಸದೆ ಆದರೆ ಅವರು ಇಸ್ಪೀಟ್‌ ಎಲೆಯಲ್ಲಿ ಕೇವಲ ಒಂದು ನಿಮಿಷದಲ್ಲಿ 41 ಸೌತೆಕಾಯಿಗಳನ್ನು ತುಂಡು ಮಾಡುವ ಮೂಲಕ ಗಿನ್ನೆಸ್‌ ದಾಖಲೆ ಸ್ಥಾಪಿಸಿದ್ದಾರೆ. ಇಸ್ಪೀಟ್‌ ಎಲೆಗಳನ್ನು ಎಸೆಯುವ ಕೌಶಲ್ಯಕ್ಕೆ ಹೆಸರುವಾಸಿಯಾದ ಝಾಂಗ್‌ ಅವರು ಈಗ ಸೌತೆಕಾಯಿಗಳನ್ನು ಇಸ್ಪೀಟ್‌ … Continued

ಗಿನ್ನೆಸ್‌ ದಾಖಲೆಗೆ ಸೇರಿದ ವಿಶ್ವದ ಅತ್ಯಂತ ಹಿರಿಯ ನವ ವಿವಾಹಿತರು..! ಇವರಿಬ್ಬರ ಒಟ್ಟು ವಯಸ್ಸು 200 ವರ್ಷಗಳಿಗೂ ಹೆಚ್ಚು…!!

ಅಮೆರಿಕದ 100 ವರ್ಷದ ಅಜ್ಜ ಮತ್ತು 102 ವರ್ಷದ ಅಜ್ಜಿ ಇತ್ತೀಚೆಗೆ ಅಮೆರಿಕದಲ್ಲಿ ಮದುವೆಯಾಗಿದ್ದಾರೆ. ಇದು ಈಗ ಗಿನ್ನೆಸ್ ವಿಶ್ವ ದಾಖಲೆಗೆ ಸೇರಿದೆ. ಶತಾಯುಷಿ ದಂಪತಿ – ಬರ್ನಿ ಲಿಟ್‌ಮ್ಯಾನ್ ಮತ್ತು ಮರ್ಜೋರಿ ಫಿಟರ್‌ಮ್ಯಾನ್ – ಈಗ ಅವರಿಬ್ಬರ ಒಟ್ಟು ವಯಸ್ಸು 202 ವರ್ಷ ಮತ್ತು 271 ದಿನಗಳಾಗಿವೆ. ವಿಶ್ವದ ಅತ್ಯಂತ ಹಿರಿಯ ನವವಿವಾಹಿತರು ಎಂಬ … Continued

ಅಕ್ಟೋಬರ್ 28 ರಿಂದ ಅಯೋಧ್ಯೆಯಲ್ಲಿ 4 ದಿನಗಳ ದೀಪೋತ್ಸವ ; ಬೆಳಗಲಿವೆ 25 ಲಕ್ಷ ದೀಪಗಳು…!

ಲಕ್ನೋ : ಈ ವರ್ಷದ ಜನವರಿಯಲ್ಲಿ ಭಗವಾನ್ ರಾಮನ ಐತಿಹಾಸಿಕ ‘ಪ್ರಾಣ ಪ್ರತಿಷ್ಠೆ’ಗೆ ಸಾಕ್ಷಿಯಾದ ಅಯೋಧ್ಯೆಯಲ್ಲಿ ಅಕ್ಟೋಬರ್ 28 ರಿಂದ ನಾಲ್ಕು ದಿನಗಳ ದೀಪೋತ್ಸವ ಆಚರಣೆ ನಡೆಯಲಿದೆ. ಇದು ಭಗವಾನ್ ರಾಮನ ದೇವಾಲಯ ಉದ್ಘಾಟನೆಯಾದ ನಂತರ ಮೊದಲ ಕಾರ್ಯಕ್ರಮವಾಗಿದೆ. ದೀಪೋತ್ಸವ ಆಚರಣೆಗಳು ಅಕ್ಟೋಬರ್ 28 ರಿಂದ ಅಕ್ಟೋಬರ್ 31ರ ವರೆಗೆ ನಡೆಯಲಿದೆ ಎಂದು ಉತ್ತರ ಪ್ರದೇಶ … Continued

ವೀಡಿಯೊ..| ಅಬ್ಬಬ್ಬಾ…ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

ಉಕ್ರೇನಿಯನ್ ಅಲಿಯಾ ನಾಸಿರೋವಾ 8 ಅಡಿ ಮತ್ತು 5.3 ಇಂಚು (257.33) ಸೆಂಟಿಮೀಟರ್ ಉದ್ದದ ಕೂದಲು ಬೆಳೆಸಿದ್ದಕ್ಕಾಗಿ ಗಿನ್ನೆಸ್ ಬುಕ್ ವಿಶ್ವ ದಾಖಲೆಯಲ್ಲಿ ಸೇರ್ಪಡೆಯಾಗಿದ್ದಾರೆ. ಅವರು ಅಧಿಕೃತವಾಗಿ ಅತಿ ಉದ್ದನೆಯ ಕೂದಲು ಹೊಂದಿದ ಜೀವಂತ ವ್ಯಕ್ತಿಯಾಗಿದ್ದಾರೆ. ಅಲಿಯಾ ಅವರು 5 ಅಡಿ 4 ಇಂಚು (165 ಸೆಂಟಿಮೀಟರ್) ಎತ್ತರವಿದ್ದು, ಅವರ ಕೂದಲು ಅವರ ಎತ್ತರಕ್ಕಿಂತ ಸುಮಾರು … Continued

ವೀಡಿಯೊ…| ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ವಿಶ್ವದ ಅತ್ಯಂತ ಚಿಕ್ಕ ವಾಷಿಂಗ್ ಮೆಷಿನ್ ತಯಾರಿಸಿದ ಆಂಧ್ರಪ್ರದೇಶದ ವ್ಯಕ್ತಿ…!

ಆಂಧ್ರಪ್ರದೇಶದ ವ್ಯಕ್ತಿಯೊಬ್ಬರು ವಿಶ್ವದ ಅತ್ಯಂತ ಚಿಕ್ಕ ವಾಷಿಂಗ್ ಮೆಷಿನ್ ಅನ್ನು ತಯಾರಿಸುವ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರು ದಾಖಲು ಮಾಡುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ಕಳೆದ ವರ್ಷ ಜೂನ್ 17 ರಂದು ಸಾಯಿ ತಿರುಮಲನೀದಿ ಈ ಸಾಧನೆ ಮಾಡಿದ್ದರೆ, ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಪುಟವು ವೀಡಿಯೊವನ್ನು … Continued

ಅತಿ ಹೆಚ್ಚು ಹಲ್ಲುಗಳು : ಗಿನ್ನೆಸ್ ವಿಶ್ವ ದಾಖಲೆ ಸ್ಥಾಪಿಸಿದ ಭಾರತದ ಮಹಿಳೆ…!

ನವದೆಹಲಿ: : ಸಾಮಾನ್ಯವಾಗಿ ಮಾನವರಿಗೆ 32 ಹಲ್ಲುಗಳಿರುತ್ತವೆ.  ಆದರೆ ಬಾಯಲ್ಲಿ 38 ಹಲ್ಲುಗಳಿರುವ 26 ವರ್ಷದ ಭಾರತೀಯ ಮಹಿಳೆಯೊಬ್ಬರು ಗಿನ್ನೆಸ್ ದಾಖಲೆ ಬರೆದಿದ್ದಾರೆ. ಕಲ್ಪನಾ ಬಾಲನ್ ಎಂಬ ಮಹಿಳೆ ಈಗ ಹೆಚ್ಚು ಹಲ್ಲುಗಳನ್ನು ಹೊಂದಿರುವ ಮಹಿಳೆಯಾಗಿದ್ದಾರೆ. ಗಿನ್ನೆಸ್ ವಿಶ್ವ ದಾಖಲೆಯ ಪ್ರಕಾರ, ಒಂದು ಮಗುವಿನ ತಾಯಿಯಾದ ಕಲ್ಪನಾ ನಾಲ್ಕು ಹೆಚ್ಚುವರಿ ದವಡೆಯ (ಕೆಳ ದವಡೆ) ಹಲ್ಲುಗಳನ್ನು … Continued