ವಿಡಿಯೋ | ಅತಿ ಉದ್ದದ ಕೂದಲು : ಗಿನ್ನೆಸ್ ವಿಶ್ವ ದಾಖಲೆ ಸ್ಥಾಪಿಸಿದ ಭಾರತದ ಮಹಿಳೆ : ಕೂದಲಿನ ಉದ್ದ ಎಷ್ಟು ಗೊತ್ತೆ..?

ಹಲ್ದ್ವಾನಿ: ಉತ್ತರಾಖಂಡದ ಮಹಿಳೆ ರೇಣು ಧರಿಯಾಲ್ ಅವರು ಜೀವಂತವಾಗಿರುವ ಮಹಿಳೆಯರ ಪೈಕಿ ವಿಶ್ವದಲ್ಲೇ ಅತಿ ಉದ್ದದ ಕೂದಲು ಹೊಂದಿರುವ ದಾಖಲೆ ನಿರ್ಮಿಸಿದ್ದಾರೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ‘ಎಕ್ಸ್‌’ ಖಾತೆಯಲ್ಲಿ ರೇಣು ಧರಿಯಾಲ್ ಅವರ ಸಾಧನೆಯನ್ನು ಪ್ರಕಟಿಸಿದ್ದು, ಅವರನ್ನು ಜೀವಂತ ಮಹಿಳೆಯರಲ್ಲಿ ಅತಿ ಉದ್ದದ ಕೂದಲು ಹೊಂದಿರುವ ದಾಖಲೆದಾರರು ಎಂದು ಪರಿಚಯಿಸಿದೆ. ಹಾಗೂ ಅವರ ಕೂದಲಿನ … Continued

ವೀಡಿಯೊ..| ಅಬ್ಬಬ್ಬಾ…ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

ಉಕ್ರೇನಿಯನ್ ಅಲಿಯಾ ನಾಸಿರೋವಾ 8 ಅಡಿ ಮತ್ತು 5.3 ಇಂಚು (257.33) ಸೆಂಟಿಮೀಟರ್ ಉದ್ದದ ಕೂದಲು ಬೆಳೆಸಿದ್ದಕ್ಕಾಗಿ ಗಿನ್ನೆಸ್ ಬುಕ್ ವಿಶ್ವ ದಾಖಲೆಯಲ್ಲಿ ಸೇರ್ಪಡೆಯಾಗಿದ್ದಾರೆ. ಅವರು ಅಧಿಕೃತವಾಗಿ ಅತಿ ಉದ್ದನೆಯ ಕೂದಲು ಹೊಂದಿದ ಜೀವಂತ ವ್ಯಕ್ತಿಯಾಗಿದ್ದಾರೆ. ಅಲಿಯಾ ಅವರು 5 ಅಡಿ 4 ಇಂಚು (165 ಸೆಂಟಿಮೀಟರ್) ಎತ್ತರವಿದ್ದು, ಅವರ ಕೂದಲು ಅವರ ಎತ್ತರಕ್ಕಿಂತ ಸುಮಾರು … Continued

ಉದ್ದನೆ ಕೂದಲು ಬೆಳೆಸುವುದರಲ್ಲಿ ವಿಶ್ವ ದಾಖಲೆ ಮಾಡಿದ ಭಾರತದ 15 ವರ್ಷದ ಹುಡುಗ… ಈತನ ಕೂದಲಿನ ಉದ್ದವೆಷ್ಟು ಗೊತ್ತಾ… | ವೀಕ್ಷಿಸಿ

ಉತ್ತರ ಪ್ರದೇಶದ 15 ವರ್ಷದ ಸಿದಕ್‌ದೀಪ್ ಸಿಂಗ್ ಚಹಾಲ್ ಅವರು ಹದಿಹರೆಯದ ಹುಡುಗನಾಗಿ ಉದ್ದನೆಯ ಕೂದಲ ಬೆಳೆಸುವುದರಲ್ಲಿ ಗಿನ್ನೆಸ್ ವಿಶ್ವ ದಾಖಲೆ ಮಾಡುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾನೆ. ಎಂದಿಗೂ ಕತ್ತರಿಸದ ಹದಿಹರೆಯದ ಬಾಲಕನ ಕೂದಲು, 4 ಅಡಿ ಮತ್ತು 9.5 ಇಂಚು ಉದ್ದವಾಗಿದೆ. ಚಹಾಲ್‌ ತನ್ನ ಉದ್ದನೆಯ ಕೂದಲನ್ನು ವಾರಕ್ಕೆ ಎರಡು ಬಾರಿ ತೊಳೆಯುವ … Continued