ವಿಡಿಯೋ | ಅತಿ ಉದ್ದದ ಕೂದಲು : ಗಿನ್ನೆಸ್ ವಿಶ್ವ ದಾಖಲೆ ಸ್ಥಾಪಿಸಿದ ಭಾರತದ ಮಹಿಳೆ : ಕೂದಲಿನ ಉದ್ದ ಎಷ್ಟು ಗೊತ್ತೆ..?
ಹಲ್ದ್ವಾನಿ: ಉತ್ತರಾಖಂಡದ ಮಹಿಳೆ ರೇಣು ಧರಿಯಾಲ್ ಅವರು ಜೀವಂತವಾಗಿರುವ ಮಹಿಳೆಯರ ಪೈಕಿ ವಿಶ್ವದಲ್ಲೇ ಅತಿ ಉದ್ದದ ಕೂದಲು ಹೊಂದಿರುವ ದಾಖಲೆ ನಿರ್ಮಿಸಿದ್ದಾರೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ‘ಎಕ್ಸ್’ ಖಾತೆಯಲ್ಲಿ ರೇಣು ಧರಿಯಾಲ್ ಅವರ ಸಾಧನೆಯನ್ನು ಪ್ರಕಟಿಸಿದ್ದು, ಅವರನ್ನು ಜೀವಂತ ಮಹಿಳೆಯರಲ್ಲಿ ಅತಿ ಉದ್ದದ ಕೂದಲು ಹೊಂದಿರುವ ದಾಖಲೆದಾರರು ಎಂದು ಪರಿಚಯಿಸಿದೆ. ಹಾಗೂ ಅವರ ಕೂದಲಿನ … Continued