21ರ ಹರೆಯದಲ್ಲೇ ಭಾರತದ ಈಜುಗಾರನಿಂದ ವಿಶ್ವ ದಾಖಲೆ: ಓಷಿಯನ್ಸ್ ಸೆವೆನ್ ಈಜಿ ಗಿನ್ನೆಸ್ ಪಟ್ಟಿಗೆ ಸೇರಿದ ಅಂಶುಮಾನ

ಮುಂಬೈ : ಭಾರತದ ಮುಕ್ತ ನೀರಿನ (Open Water) ಈಜುಗಾರ ಅಂಶುಮಾನ ಜಿಂಗ್ರಾನ್ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿ ಎರಡನೇ ಗಿನ್ನೆಸ್ ವಿಶ್ವ ದಾಖಲೆ (Guinness World Records) ತಮ್ಮದಾಗಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮುಕ್ತ ನೀರಿನ ಈಜು (ಸಾಗರ, ನದಿ, ಸರೋವರ ಅಥವಾ ಜಲಾಶಯಗಳಂತಹ ನೈಸರ್ಗಿಕ ಹೊರಾಂಗಣ ನೀರಿನ ಪ್ರದೇಶ) ಕ್ಷೇತ್ರದ ಅತ್ಯಂತ ಕಠಿಣ ಸವಾಲುಗಳಲ್ಲಿ ಒಂದಾದ … Continued

ವಿಡಿಯೋ | ಅತಿ ಉದ್ದದ ಕೂದಲು : ಗಿನ್ನೆಸ್ ವಿಶ್ವ ದಾಖಲೆ ಸ್ಥಾಪಿಸಿದ ಭಾರತದ ಮಹಿಳೆ : ಕೂದಲಿನ ಉದ್ದ ಎಷ್ಟು ಗೊತ್ತೆ..?

ಹಲ್ದ್ವಾನಿ: ಉತ್ತರಾಖಂಡದ ಮಹಿಳೆ ರೇಣು ಧರಿಯಾಲ್ ಅವರು ಜೀವಂತವಾಗಿರುವ ಮಹಿಳೆಯರ ಪೈಕಿ ವಿಶ್ವದಲ್ಲೇ ಅತಿ ಉದ್ದದ ಕೂದಲು ಹೊಂದಿರುವ ದಾಖಲೆ ನಿರ್ಮಿಸಿದ್ದಾರೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ‘ಎಕ್ಸ್‌’ ಖಾತೆಯಲ್ಲಿ ರೇಣು ಧರಿಯಾಲ್ ಅವರ ಸಾಧನೆಯನ್ನು ಪ್ರಕಟಿಸಿದ್ದು, ಅವರನ್ನು ಜೀವಂತ ಮಹಿಳೆಯರಲ್ಲಿ ಅತಿ ಉದ್ದದ ಕೂದಲು ಹೊಂದಿರುವ ದಾಖಲೆದಾರರು ಎಂದು ಪರಿಚಯಿಸಿದೆ. ಹಾಗೂ ಅವರ ಕೂದಲಿನ … Continued

ವೀಡಿಯೊ ವೀಕ್ಷಿಸಿ | ವಿಶ್ವದಾಖಲೆ ಬರೆದ ಈ 181 ಅಡಿ ಉದ್ದದ ಚಾಕೊಲೇಟ್ ರೈಲು ; ಇದು ಒಲಿಂಪಿಕ್ ಈಜುಕೊಳಕ್ಕಿಂತ ಉದ್ದವಿದೆ…!

ನಾವು ಸಾಮಾನ್ಯವಾಗಿ ಚಾಕೊಲೇಟ್ ಎಂದರೆ ಪುಟ್ಟ ಬಾರ್‌ಗಳು, ಟ್ರಫಲ್ಸ್ ಅಥವಾ ಸುಂದರವಾದ ಕೇಕ್‌ಗಳನ್ನು ಕಲ್ಪಿಸಿಕೊಳ್ಳುತ್ತೇವೆ. ಆದರೆ, ಇಟಲಿಯ ಮಿಲನ್‌ನಲ್ಲಿ ಚಾಕೊಲೇಟ್ ಕೇವಲ ತಿನ್ನುವ ವಸ್ತುವಾಗಿ ಉಳಿಯದೆ, ಒಂದು ಬೃಹತ್ ಕಲಾಕೃತಿಯಾಗಿ ರೂಪಾಂತರಗೊಂಡಿದೆ. ಹೌದು, ಬರೋಬ್ಬರಿ 55.27 ಮೀಟರ್ (181 ಅಡಿ 3 ಇಂಚು) ಉದ್ದದ ಚಾಕೊಲೇಟ್ ರೈಲು ಈಗ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದೆ! ಗಿನ್ನೆಸ್ … Continued

ವೀಡಿಯೊ..| ಚೀನಾದ ರೋಬೋಟ್‌ ನಿಂದ ಗಿನ್ನೆಸ್‌ ದಾಖಲೆ : 100 ಕಿಮೀಗಿಂತಲೂ ಹೆಚ್ಚು ದೂರ ನಡೆದ ರೋಬೋಟ್‌…!

ಶಾಂಘೈ (ಚೀನಾ): ಚೀನಾದ  ಮಾನವ ರೂಪದ (Humanoid) ರೋಬೋಟ್, ಮೂರು ದಿನಗಳಲ್ಲಿ 100 ಕಿಲೋಮೀಟರ್‌ಗೂ ಹೆಚ್ಚು ದೂರವನ್ನು ಕ್ರಮಿಸಿ ಗಿನ್ನೆಸ್ ವಿಶ್ವ ದಾಖಲೆ (Guinness World Records – GWR) ಸ್ಥಾಪಿಸಿದೆ. ಮಾನವರೂಪಿ ಯಂತ್ರವೊಂದು ಅತ್ಯಂತ ದೂರ ನಡೆದ ದಾಖಲೆ ಇದಾಗಿದೆ. ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ, 169 ಸೆಂಟಿಮೀಟರ್ ಎತ್ತರದ ಅಗಿಬಾಟ್ A2 (Agibot … Continued

ವೀಡಿಯೊ…| ಒಂದು ನಿಮಿಷದಲ್ಲಿ ಒಂದೇ ಕೈಯಿಂದ 122 ತೆಂಗಿನಕಾಯಿ ಒಡೆದು ಹಾಕಿದ ಕೇರಳದ ವ್ಯಕ್ತಿಯಿಂದ ʼಗಿನ್ನೆಸ್ ವಿಶ್ವ ದಾಖಲೆʼ-ವೀಕ್ಷಿಸಿ

ಒಂದು ನಿಮಿಷದಲ್ಲಿ ಒಂದೇ ಕೈಯಿಂದ ಅತಿ ಹೆಚ್ಚು ತೆಂಗಿನಕಾಯಿಗಳನ್ನು ಒಡೆದ ಕೇರಳದ ವ್ಯಕ್ತಿ ಅಭೀಷ್ ಪಿ. ಡೊಮಿನಿಕ್ ಅವರ ವೀಡಿಯೊವನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ ಹಂಚಿಕೊಂಡಿದೆ. ಅಭೀಷ್‌ ಪಿ. ಡೊಮಿನಿಕ್ ಅವರು ಒಂದು ನಿಮಿಷದಲ್ಲಿ ಒಂದೇ ಕೈಯಿಂದ 122 ತೆಂಗಿನಕಾಯಿಗಳನ್ನು ಒಡೆಯುವ ಮೂಲಕ ಈ ಹಿಂದೆ ಒಂದು ನಿಮಿಷದಲ್ಲಿ 118 ತೆಂಗಿನಕಾಯಿಗಳನ್ನು ಒಡೆದಿದ್ದ … Continued

‘ಮಾನವ ಕ್ಯಾಲ್ಕುಲೇಟರ್’..! ಗಣಿತದಲ್ಲಿ ಒಂದೇ ದಿನ 6 ವಿಶ್ವ ದಾಖಲೆ : ಭಾರತದ 14 ವರ್ಷದ ಬಾಲಕನ ವೀಡಿಯೊ ಹಂಚಿಕೊಂಡ ಉದ್ಯಮಿ ಆನಂದ ಮಹೀಂದ್ರಾ

ಕೆಲವರ ಅಸಾಧಾರಣ ಸಾಮರ್ಥ್ಯ ಹಾಗೂ ಬುದ್ಧಿಶಕ್ತಿ ಅತ್ಯಂತ ನಿಪುಣ ವ್ಯಕ್ತಿಗಳಲ್ಲಿ ಸಹ ವಿಸ್ಮಯ ಉಂಟು ಮಾಡುತ್ತವೆ. ಅಂತಹ ಒಬ್ಬ ಯುವ ಪ್ರತಿಭೆ ಮಹಾರಾಷ್ಟ್ರದ 14 ವರ್ಷದ ಬಾಲಕ ಆರ್ಯನ್ ಶುಕ್ಲಾ ಗಣಿತ ಕೌಶಲ್ಯದ ಮೂಲಕ ಒಂದೇ ದಿನದಲ್ಲಿ ಈಗ ಅನೇಕ ವಿಶ್ವ ದಾಖಲೆಗಳನ್ನು ಸ್ಥಾಪಿಸಿ ಇಡೀ ವಿಶ್ವದ ಗಮನ ಸೆಳೆದಿದ್ದಾನೆ. ಹಾಗೂ ಮಾನವ ಕ್ಯಾಲ್ಕುಲೇಟರ್‌ ಎಂಬ … Continued

ವಿಶ್ವದ ಅತ್ಯಂತ ಹಿರಿಯ ಸಂಯೋಜಿತ ಅವಳಿಗಳು 62ನೇ ವಯಸ್ಸಿನಲ್ಲಿ ನಿಧನ

ಪ್ರಪಂಚದ ಅತ್ಯಂತ ಹಿರಿಯ ಸಂಯೋಜಿತ ಅವಳಿಗಳು ತಮ್ಮ 62ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಲೋರಿ ಮತ್ತು ಜಾರ್ಜ್ ಶಾಪೆಲ್ ಏಪ್ರಿಲ್ 7 ರಂದು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಲೈಬೆನ್ಸ್‌ಪರ್ಗರ್ ಫ್ಯೂನರಲ್ ಹೋಮ್ಸ್ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ಸಂತಾಪ ಸೂಚಿಸಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸಹ ಪ್ರಕಟಣೆಯಲ್ಲಿ ಅವರ ಮರಣವನ್ನು ದೃಢಪಡಿಸಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ … Continued