ವಿಡಿಯೋ: ಅಧ್ಯಾತ್ಮದತ್ತ ರೋಬೋಟ್ : ದಕ್ಷಿಣ ಕೊರಿಯಾ ಬೌದ್ಧ ದೇವಾಲಯದಲ್ಲಿ ಮಾನವರಂತೆ ಸನ್ಯಾಸ ದೀಕ್ಷೆ ಪಡೆದ ರೋಬೋಟ್ !!

ಜಗತ್ತಿನಾದ್ಯಂತ ಕೃತಕ ಬುದ್ಧಿಮತ್ತೆ (AI) ಅಬ್ಬರ ಜೋರಾಗಿರುವ ಬೆನ್ನಲ್ಲೇ, ಈಗ ಆಧ್ಯಾತ್ಮದ ಹಾದಿಯಲ್ಲೂ ರೋಬೋಟ್‌ಗಳು ಹೆಜ್ಜೆ ಇಡುತ್ತಿವೆ. ಸಾಮಾನ್ಯವಾಗಿ ಕಾರ್ಖಾನೆ ಅಥವಾ ಕಚೇರಿಗಳಲ್ಲಿ ಕೆಲಸ ಮಾಡುವ ಮಾನವರೂಪಿ (Humanoid) ರೋಬೋಟ್‌ಗಳನ್ನು ನಾವು ನೋಡಿದ್ದೇವೆ. ಆದರೆ, ದಕ್ಷಿಣ ಕೊರಿಯಾದಲ್ಲಿ ಇದೇ ಮೊದಲ ಬಾರಿಗೆ ರೋಬೋಟ್‌ವೊಂದು ‘ಅಧ್ಯಾತ್ಮ’ದ ಹಾದಿ ಹಿಡಿದಿದೆ!  ಹೌದು, ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿರುವ ಸುಪ್ರಸಿದ್ಧ … Continued

ವಿಡಿಯೋ | ಹಂದಿಗಳನ್ನು ಓಡಿಸಲು ಬಂತು ರೋಬೋಟ್ ; ಕಾಡುಹಂದಿಗಳನ್ನು ಬೆನ್ನಟ್ಟಿ ಓಡಿಸಿದ ಮಾನವರೂಪಿ ರೋಬೋಟ್…!

ಹ್ಯೂಮನಾಯ್ಡ್ ರೋಬೋಟ್‌ಗಳು ಇನ್ನೂ ನಮ್ಮ ಮನೆಯ ಕೆಲಸಗಳನ್ನು ಮಾಡಲು ಸಂಪೂರ್ಣವಾಗಿ ಸಿದ್ಧವಾಗಿಲ್ಲದಿರಬಹುದು, ಆದರೆ ಮನರಂಜನಾ ಕ್ಷೇತ್ರದಲ್ಲಿ ಮಾತ್ರ ಅವು ಅಬ್ಬರಿಸುತ್ತಿವೆ. ಮಾರ್ಷಲ್ ಆರ್ಟ್ಸ್ ಸಾಹಸಗಳಿರಲಿ ಅಥವಾ ಟೆನಿಸ್ ಅಂಕಣದಲ್ಲಿನ ಆಟವಿರಲಿ, ಈ ಮಾನವ ರೂಪದ ರೋಬೋಟ್‌ಗಳು ದಿನದಿಂದ ದಿನಕ್ಕೆ ಪ್ರಗತಿ ಸಾಧಿಸುತ್ತಿವೆ. ಈಗ ಪೋಲೆಂಡ್‌ನ ವಾರ್ಸಾದಲ್ಲಿ ಕಂಡುಬಂದ ವಿಚಿತ್ರ ಸನ್ನಿವೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು … Continued

ವೀಡಿಯೊ..| ಚೀನಾದ ರೋಬೋಟ್‌ ನಿಂದ ಗಿನ್ನೆಸ್‌ ದಾಖಲೆ : 100 ಕಿಮೀಗಿಂತಲೂ ಹೆಚ್ಚು ದೂರ ನಡೆದ ರೋಬೋಟ್‌…!

ಶಾಂಘೈ (ಚೀನಾ): ಚೀನಾದ  ಮಾನವ ರೂಪದ (Humanoid) ರೋಬೋಟ್, ಮೂರು ದಿನಗಳಲ್ಲಿ 100 ಕಿಲೋಮೀಟರ್‌ಗೂ ಹೆಚ್ಚು ದೂರವನ್ನು ಕ್ರಮಿಸಿ ಗಿನ್ನೆಸ್ ವಿಶ್ವ ದಾಖಲೆ (Guinness World Records – GWR) ಸ್ಥಾಪಿಸಿದೆ. ಮಾನವರೂಪಿ ಯಂತ್ರವೊಂದು ಅತ್ಯಂತ ದೂರ ನಡೆದ ದಾಖಲೆ ಇದಾಗಿದೆ. ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ, 169 ಸೆಂಟಿಮೀಟರ್ ಎತ್ತರದ ಅಗಿಬಾಟ್ A2 (Agibot … Continued

ವೀಡಿಯೊ…| : 21 ಕಿಮೀ ಅರ್ಧ ಮ್ಯಾರಥಾನ್‌ನಲ್ಲಿ ಮಾನವರ ಜೊತೆ ಓಡಿದ ಚೀನಾದ ಮಾನವರೂಪಿ ರೋಬೋಟ್‌ಗಳು…!

ಚಲನಚಿತ್ರಗಳಲ್ಲಿ ನೀವು ಮಾನವ vs ರೋಬೋಟ್ ಓಟವನ್ನು ನೋಡಿರಬಹುದು, ಆದರೆ ಚೀನಾ ಇದನ್ನು ವಾಸ್ತವದಲ್ಲಿ ಸಾಧ್ಯವಾಗಿಸುತ್ತಿದೆ. ಬೀಜಿಂಗ್‌ನಲ್ಲಿ ಮೊದಲ ಬಾರಿಗೆ ನಡೆದ 21 ಕಿಲೋಮೀಟರ್ ಅರ್ಧ ಮ್ಯಾರಥಾನ್‌ ಓಟದಲ್ಲಿ ಇಪ್ಪತ್ತೊಂದು ಹುಮನಾಯ್ಡ್ ಯಂತ್ರಗಳು ಮಾನವ ಓಟಗಾರರೊಂದಿಗೆ ಸೇರಿಕೊಂಡವು. ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ತಂತ್ರಜ್ಞಾನ ಸಂಸ್ಥೆಗಳ ತಂಡಗಳು ಈ ಓಟಕ್ಕೆ ಸೇರಿಕೊಂಡವು. ಈ ತಂಡಗಳಲ್ಲಿ ಹಲವು … Continued

ವೀಡಿಯೊ..| ಉತ್ಸವದಲ್ಲಿ ಜನರ ಮೇಲೆ ದಾಳಿ ಮಾಡಿದ ರೋಬೋಟ್‌…! ಅದು ಹೀಗೆ ಮಾಡಿದ್ದು ಯಾಕೆ..?-ವೀಕ್ಷಿಸಿ

ಮಾನವರೂಪಿ ರೋಬೋಟ್ (humanoid robot) ಉತ್ಸವದ ವೇಳೆ ಗುಂಪಿನ ಮೇಲೆ ದಾಳಿ ಮಾಡಿದ ಕ್ಷಣದ ಆಘಾತಕಾರಿ ದೃಶ್ಯಗಳು ಹೊರಹೊಮ್ಮಿವೆ. ಫೆಬ್ರವರಿ 9 ರಂದು ಈಶಾನ್ಯ ಚೀನಾದ ಟಿಯಾಂಜಿನ್‌ನಲ್ಲಿ ಸ್ಪ್ರಿಂಗ್ ಉತ್ಸವದ ವೇಳೆ ತೆಗೆದ ವೀಡಿಯೊದಲ್ಲಿ ಈ ದೃಶ್ಯ ಸೆರೆಯಾಗಿದೆ. ಜಾಕೆಟ್‌ ಧರಿಸಿದ್ದ ಮಾನವರೂಪಿ ರೋಬೋಟ್ (humanoid robot) ಬ್ಯಾರಿಕೇಡ್‌ನ ಹಿಂದೆ ಜಮಾಯಿಸಿದ ದಿಗ್ಭ್ರಮೆಗೊಂಡ ಪ್ರೇಕ್ಷಕರ ಗುಂಪಿನ … Continued

ವೀಡಿಯೊ…: ಟೆಸ್ಲಾದ ಮಾನವರೂಪಿ ಹೊಸ ರೋಬೋಟ್‌ ವೀಡಿಯೊ ಹಂಚಿಕೊಂಡ ಎಲೋನ್ ಮಸ್ಕ್ : ಅದು ನೃತ್ಯ ಮಾಡುತ್ತದೆ…ಮೊಟ್ಟೆ ಕುದಿಸುತ್ತದೆ | ವೀಕ್ಷಿಸಿ

  ಟೆಸ್ಲಾ ಕಂಪನಿಯು ತನ್ನ ಹುಮನಾಯ್ಡ್ ರೋಬೋಟ್‌ನ ಹೊಸ ಪೀಳಿಗೆಯ ‘ಆಪ್ಟಿಮಸ್ ಜೆನ್ 2’ ಅನ್ನು ಅನಾವರಣಗೊಳಿಸಿದೆ, ಅದು ಮಾನವ ತರಹವೇ ಕೆಲವು ಕಾರ್ಯಗಳನ್ನು ನಿರ್ವಹಿಸಬಲ್ಲದು. ಈ ವರ್ಷದ ಆರಂಭದಲ್ಲಿ ಟೆಸ್ಲಾ ಕೃತಕ ಬುದ್ಧಿಮತ್ತೆಯ (AI) ದಿನದಂದು ಅದರ ಮೊದಲ ಬಾರಿಗೆ ಅನಾವರಣಗೊಂಡ ರೋಬೋಟ್‌ ಗೆ ಹೋಲಿಸಿದರೆ ಎಲೋನ್ ಮಸ್ಕ್ ಹಂಚಿಕೊಂಡ ಈ ವೀಡಿಯೊದಲ್ಲಿ ಕಾಣುವ … Continued