ಪರಾವಲಂಬಿ, ಆಕ್ರಮಣ ಮಾಡುವುದನ್ನು ನಿಲ್ಲಿಸಿ ’: ಪೋಲೆಂಡ್‌ನಲ್ಲಿ ಭಾರತೀಯನ ವಿರುದ್ಧ ಅಮೆರಿಕನ್ ಪ್ರವಾಸಿಗನ ಜನಾಂಗೀಯ ವಾಗ್ದಾಳಿ | ವೀಕ್ಷಿಸಿ

ಅಮೆರಿಕದಲ್ಲಿ ಭಾರತೀಯರ ಮೇಲೆ ಒಂದರ ಹಿಂದೊಂದು ಜನಾಂಗೀಯ ದಾಳಿಯ ನಂತರ, ಪೋಲೆಂಡ್‌ನ ರಾಜಧಾನಿ ವಾರ್ಸಾದಲ್ಲಿ ಭಾರತೀಯನ ವಿರುದ್ಧ ಅಮೇರಿಕನ್ ವ್ಯಕ್ತಿಯೊಬ್ಬನ ಜನಾಂಗೀಯ ನಿಂದನೆ ಮಾಡಿದ ಹೊಸ ವೀಡಿಯೊ ಕಾಣಿಸಿಕೊಂಡಿದೆ. ದಿನಾಂಕವಿಲ್ಲದ ಈ ವೀಡಿಯೊದಲ್ಲಿ, ಒಬ್ಬ ಬಿಳಿಯ ವ್ಯಕ್ತಿ, ಅಮೆರಿಕನ್ ಪ್ರವಾಸಿ, ಅನುಮತಿಯಿಲ್ಲದೆ ಭಾರತೀಯ ವ್ಯಕ್ತಿಯನ್ನು ಚಿತ್ರೀಕರಿಸಲು ಪ್ರಾರಂಭಿಸುತ್ತಾನೆ ಮತ್ತು ಭಾರತೀಯನಿಗೆ ಜನಾಂಗೀಯ ಪ್ರೇರಿತ ಪ್ರಶ್ನೆಗಳನ್ನು ಕೇಳುತ್ತಾನೆ, … Continued

ನ್ಯಾಟೋಗೆ ಸೇರ್ಪಡೆ ಇಂಗಿತ: ಫಿನ್ಲ್ಯಾಂಡ್-ಸ್ವೀಡನ್ ಗೆ ರಷ್ಯಾದಿಂದ ಖಡಕ್‌ ವಾರ್ನಿಂಗ್‌

ಫಿನ್ಲ್ಯಾಂಡ್ ಮತ್ತು ಸ್ವೀಡನ್ ರಾಷ್ಟ್ರಗಳು ನ್ಯಾಟೋಗೆ ಸೇರ್ಪಡೆಯಾಗುವ ಸಂಬಂಧ ರಷ್ಯಾ ಬೆದರಿಕೆ ಹಾಕಿದ್ದು, ಈ ಬೆಳವಣಿಗೆಗಳ ಬಳಿಕ, ಅಮೆರಿಕ ಅಧ್ಯಕ್ಷ ಜೋ ಬಿಡೆನ್, ನ್ಯಾಟೋದ ಮುಕ್ತ ನೀತಿಗೆ ಒತ್ತು ನೀಡುವುದಾಗಿ ಹೇಳಿದ್ದಾರೆ. ವಾಸ್ತವವಾಗಿ ಸೇಂಟ್ ಪೀಟರ್ಸ್ ಬರ್ಗ್ ರಷ್ಯಾದ ವ್ಯಾಪಾರ ರಾಜಧಾನಿ ಮತ್ತು ಬಿಲಿಯನೇರ್ ಗಳ ನಗರವಾಗಿದ್ದು, ಇದು ಫಿನ್ಲ್ಯಾಂಡ್ ಗಡಿಯ ಪಕ್ಕದಲ್ಲಿದೆ. ಫಿನ್‌ಲ್ಯಾಂಡ್ ನ್ಯಾಟೋದ … Continued