ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ರೋಬೋಟ್ ವಶಕ್ಕೆ ಪಡೆದ ಪೊಲೀಸರು !
ಜರ್ಮನಿಯ ಕಲೋನ್‌ನಲ್ಲಿ ಮಧ್ಯರಾತ್ರಿ ಮಾನವರೂಪಿ ರೋಬೋಟ್ ಒಂದು 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಿದೆ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರು ರೋಬೋಟ್ ಅನ್ನು ವಶಕ್ಕೆ ಪಡೆದಿದ್ದಾರೆ. ಬಾಲಕಿಯನ್ನು ಅನುಚಿತವಾಗಿ ಮುಟ್ಟಿ, ಲೈಂಗಿಕ ಚಲನೆಗಳನ್ನು ಹೋಲುವ ರೀತಿಯಲ್ಲಿ ವರ್ತಿಸಿದೆ ಎನ್ನಲಾದ ರೋಬೋಟ್‌ನ ಚಲನವಲನಗಳನ್ನು ಉದ್ದೇಶಪೂರ್ವಕವಾಗಿ ನಿಯಂತ್ರಿಸಲಾಗಿತ್ತೇ ಎಂಬ ಬಗ್ಗೆಯೂ ಪೊಲೀಸರು ಕ್ರಿಮಿನಲ್ ತನಿಖೆ … Continued