ಇದೇ ಮೊದಲ ಬಾರಿಗೆ ಮಾನವ ರೋಗಿಗೆ ʼಮೆದುಳಿನ ಚಿಪ್ʼ ಅಳವಡಿಸಿದ ಎಲೋನ್ ಮಸ್ಕ್ ಕಂಪನಿ: ಇದರ ಕಾರ್ಯನಿರ್ವಹಣೆ ಹೇಗೆ..?

ಎಲೋನ್ ಮಸ್ಕ್ ತಮ್ಮ ನ್ಯೂರಾಲಿಂಕ್ ಕಂಪನಿಯು ಮಾನವ ರೋಗಿಗೆ ʼಮೊದಲ ಮೆದುಳಿನ ಚಿಪ್ʼ ಅನ್ನು ಅಳವಡಿಸಿದೆ ಎಂದು ಪ್ರಕಟಿಸಿದ್ದಾರೆ. ಆರಂಭಿಕ ಫಲಿತಾಂಶಗಳು “ಭರವಸೆದಾಯಕ” ಎಂದು ಅವರು ಹೇಳಿದ್ದಾರೆ. “ಆರಂಭಿಕ ಫಲಿತಾಂಶಗಳು ನ್ಯೂರಾನ್ ಸ್ಪೈಕ್ ಪತ್ತೆಯನ್ನು ತೋರಿಸಿದ್ದು, ಭರವಸೆ ಮೂಡಿಸಿವೆ” ಎಂದು X ನಲ್ಲಿನ ಪೋಸ್ಟ್‌ನಲ್ಲಿ ಮಸ್ಕ್ ಹೇಳಿದ್ದಾರೆ. ದೇಹಕ್ಕೆ ಸಂಕೇತಗಳನ್ನು ಕಳುಹಿಸುವ ಮೆದುಳಿನ ಸಾಮರ್ಥ್ಯವನ್ನು ಅವರು … Continued

ವೀಡಿಯೊ…: ಟೆಸ್ಲಾದ ಮಾನವರೂಪಿ ಹೊಸ ರೋಬೋಟ್‌ ವೀಡಿಯೊ ಹಂಚಿಕೊಂಡ ಎಲೋನ್ ಮಸ್ಕ್ : ಅದು ನೃತ್ಯ ಮಾಡುತ್ತದೆ…ಮೊಟ್ಟೆ ಕುದಿಸುತ್ತದೆ | ವೀಕ್ಷಿಸಿ

  ಟೆಸ್ಲಾ ಕಂಪನಿಯು ತನ್ನ ಹುಮನಾಯ್ಡ್ ರೋಬೋಟ್‌ನ ಹೊಸ ಪೀಳಿಗೆಯ ‘ಆಪ್ಟಿಮಸ್ ಜೆನ್ 2’ ಅನ್ನು ಅನಾವರಣಗೊಳಿಸಿದೆ, ಅದು ಮಾನವ ತರಹವೇ ಕೆಲವು ಕಾರ್ಯಗಳನ್ನು ನಿರ್ವಹಿಸಬಲ್ಲದು. ಈ ವರ್ಷದ ಆರಂಭದಲ್ಲಿ ಟೆಸ್ಲಾ ಕೃತಕ ಬುದ್ಧಿಮತ್ತೆಯ (AI) ದಿನದಂದು ಅದರ ಮೊದಲ ಬಾರಿಗೆ ಅನಾವರಣಗೊಂಡ ರೋಬೋಟ್‌ ಗೆ ಹೋಲಿಸಿದರೆ ಎಲೋನ್ ಮಸ್ಕ್ ಹಂಚಿಕೊಂಡ ಈ ವೀಡಿಯೊದಲ್ಲಿ ಕಾಣುವ … Continued

X’ ನಲ್ಲಿ 2 ಹೊಸ ಚಂದಾದಾರಿಕೆ ಯೋಜನೆ ಪ್ರಕಟಿಸಿದ ಎಲೋನ್ ಮಸ್ಕ್ : ಮಾಹಿತಿ ಇಲ್ಲಿದೆ

ಎಕ್ಸ್ (ಹಿಂದೆ ಟ್ವಿಟರ್) ಶೀಘ್ರದಲ್ಲೇ ಎರಡು ಹೊಸ ಚಂದಾದಾರಿಕೆ ಶ್ರೇಣಿಗಳನ್ನು ಪರಿಚಯಿಸಲಿದೆ ಎಂದು ಎಲೋನ್ ಮಸ್ಕ್ ಪ್ರಕಟಿಸಿದ್ದಾರೆ. ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ ಫಾರ್ಮ್ ಎರಡು ಆಯ್ಕೆಗಳಲ್ಲಿ ಒಂದು ಕಡಿಮೆ-ವೆಚ್ಚದ ಆಯ್ಕೆಯನ್ನು ಪರಿಚಯಿಸುತ್ತದೆ, ಅದು ಎಲ್ಲಾ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ, ಆದರೆ ಜಾಹೀರಾತುಗಳೊಂದಿಗೆ ಇರಲಿದೆ.ಮತ್ತೊಂದೆಡೆ, ಹೆಚ್ಚು ದುಬಾರಿ ಶುಲ್ಕದ ಯೋಜನೆಯಾಗಿದ್ದು, ಇದು ನಿಮ್ಮ ಫೀಡ್‌ನಲ್ಲಿ ಜಾಹೀರಾತುಗಳನ್ನು ತೋರಿಸುವುದನ್ನು ತಡೆಯುತ್ತದೆ. … Continued

ಸಾಮಾಜಿಕ ಜಾಲತಾಣ ಬಳಕೆಗೆ ವಯೋಮಿತಿ ನಿಗದಿಪಡಿಸಿ: ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸಲಹೆ

ಬೆಂಗಳೂರು : ಮತದಾನಕ್ಕೆ ವಯೋಮಿತಿ ನಿಗದಿ ಮಾಡಿರುವ ರೀತಿಯಲ್ಲಿಯೇ ಸಾಮಾಜಿಕ ಜಾಲತಾಣ ಬಳಕೆ ಮಾಡಲು ವಯೋಮಿತಿ ನಿಗದಿ ಮಾಡಲು ಚಿಂತನೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಮೌಖಿಕವಾಗಿ ಸಲಹೆ ನೀಡಿದೆ. ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರವು 2021ರ ಫೆಬ್ರವರಿ ಮತ್ತು 2022ರ ಅವಧಿಯಲ್ಲಿ ಮಾಡಿದ್ದ ಆದೇಶಗಳನ್ನು ಪ್ರಶ್ನಿಸಿದ್ದ ಅರ್ಜಿ ವಜಾ ಮಾಡಿರುವ ಕರ್ನಾಟಕ … Continued

ಇನ್ನು ಆಡಿಯೋ-ವೀಡಿಯೊ ಕಾಲ್‌ ಮಾಡಲು ಫೋನ್ ನಂಬರ್ ಬೇಕಿಲ್ಲ : ‘ಎಕ್ಸ್‌’ (ಟ್ವಿಟರ್‌)ನಲ್ಲಿ ಬರಲಿದೆ ಹೊಸ ವೈಶಿಷ್ಟ್ಯ

ಫೋನ್ ಕರೆ ಮಾಡಲು ಫೋನ್ ನಂಬರ್ ಇಲ್ಲದೇ ಕರೆ ಮಾಡಬಹುದು..! ಆದರೆ, ಇಲ್ಲೊಂದು ಟ್ವಿಸ್ಟ್ ಇದೆ. ಏನೆಂದರೆ, ನೀವು ಎಕ್ಸ್ (ಟ್ವಿಟರ್‌) ವೇದಿಕೆಯಲ್ಲಿ ಖಾತೆ ಹೊಂದಿರಬೇಕಾಗುತ್ತದೆ. ಎಕ್ಸ್‌ ಮಾಲೀಕ ಎಲಾನ್ ಮಸ್ಕ್ ಅವರು, ತಮ್ಮ ಎಕ್ಸ್ ವೇದಿಕೆಯಲ್ಲಿ ಶೀಘ್ರವೇ ವಿಡಿಯೋ ಮತ್ತು ಆಡಿಯೋ ಕಾಲ್ ಫೀಚರ್ ಒದಗಿಸುವುದಾಗಿ ಪ್ರಕಟಿಸಿದ್ದಾರೆ. ಎಲಾನ್ ಮಾಸ್ಕ್ ತಮ್ಮ ಮಾಲೀಕತ್ವದ ಟ್ವಿಟ್ಟರ್ … Continued

ಟ್ವಿಟರ್ ಬಳಕೆದಾರರು ಪ್ರತಿದಿನ ಓದಬಹುದಾದ ಪೋಸ್ಟ್‌ಗಳ ಸಂಖ್ಯೆ ಮಿತಿಗೊಳಿಸಿದ ಎಲೋನ್ ಮಸ್ಕ್

ನವದೆಹಲಿ: ಸಾವಿರಾರು ಬಳಕೆದಾರರು ವೆಬ್‌ಸೈಟ್‌ಗೆ ಪ್ರವೇಶಿಸಲು ಸಮಸ್ಯೆಗಳನ್ನು ವರದಿ ಮಾಡಿದ ನಂತರ ಜನರು ಒಂದು ದಿನದಲ್ಲಿ ಓದಬಹುದಾದ ಟ್ವೀಟ್‌ಗಳ ಸಂಖ್ಯೆಯನ್ನು ಟ್ವಿಟರ್ ತಾತ್ಕಾಲಿಕವಾಗಿ ಮಿತಿಗೊಳಿಸುತ್ತಿದೆ ಎಂದು ಎಲೋನ್ ಮಸ್ಕ್ ಘೋಷಿಸಿದ್ದಾರೆ. ಫೀಡ್‌ಗಳನ್ನು ವೀಕ್ಷಿಸಲು ಪ್ರಯತ್ನಿಸುತ್ತಿರುವ ಬಳಕೆದಾರರಿಗೆ “ಏನೋ ತಪ್ಪಾಗಿದೆ. ಮರುಲೋಡ್ ಮಾಡಲು ಪ್ರಯತ್ನಿಸಿ ಎಂಬ ಸಂದೇಶ ಕಾಣಿಸಿದೆ. ಇತರರು ಪ್ಲಾಟ್‌ಫಾರ್ಮ್‌ನಲ್ಲಿ ವಿಷಯವನ್ನು ಪ್ರವೇಶಿಸುವಲ್ಲಿ ಸಂಬಂಧಿಸಿದ ಸಮಸ್ಯೆಗಳನ್ನು … Continued

ಎಲೋನ್ ಮಸ್ಕ್ ಈಗ “ಚೀಫ್ ಟ್ವಿಟ್”…! : ಡೀಲ್ ಮುಗಿಯುವ ಮೊದಲೇ ಟ್ವಿಟರ್ ಬಯೋ ಬದಲಿಸಿದ ಮಸ್ಕ್, ಟ್ವಿಟರ್ ಕಚೇರಿಗೆ ಸಿಂಕ್‌ನೊಂದಿಗೆ ಭೇಟಿ

ಎಲೋನ್ ಮಸ್ಕ್ ತನ್ನ 44 ಬಿಲಿಯನ್ ಟ್ವಿಟರ್ ಸ್ವಾಧೀನ ಖರೀದಿ ಪ್ರಕ್ರಿಯೆ ಮುಗಿಯುವ ಮುನ್ನವೇ ತನ್ನ ಬಯೋವನ್ನು Chief Twit’ (ಟ್ವಿಟರ್ ಮುಖ್ಯಸ್ಥ) ಎಂದು ಬದಲಾಯಿಸಿಕೊಂಡಿದ್ದಾರೆ. ಟೆಸ್ಲಾ ಸಿಇಒ ಟ್ವಿಟರ್‌ನ ಸ್ಯಾನ್ ಫ್ರಾನ್ಸಿಸ್ಕೋ ಪ್ರಧಾನ ಕಚೇರಿಗೆ ಭೇಟಿ ನೀಡಿ ಬುಧವಾರ ಕಚೇರಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಅವರು ಕೈತೊಳೆಯುವ ಸಿಂಕ್ ಒಂದನ್ನು ಹಿಡಿದುಕೊಂಡು ಟ್ವಿಟರ್ ಕಚೇರಿಗೆ … Continued

ಎಲೋನ್ ಮಸ್ಕ್ ಟ್ವಿಟರ್ ಖರೀದಿಸಿದರೆ 75%ರಷ್ಟು ಸಿಬ್ಬಂದಿ ವಜಾಗೊಳಿಸಲು ಚಿಂತನೆ : ವರದಿ

ನವದೆಹಲಿ: ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಮೈಕ್ರೋ-ಬ್ಲಾಗಿಂಗ್ ಸೈಟ್‌ ಟ್ವಿಟರ್‌(Twitter)ನ ಮಾಲೀಕರಾದರೆ ಅದರ ಹೆಚ್ಚಿನ ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. 75%ರಷ್ಟು ಟ್ವಿಟರ್ ಸಿಬ್ಬಂದಿ ಕಡಿತಗೊಳಿಸಲು ಮಸ್ಕ್ ಯೋಜಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಆದಾಗ್ಯೂ, ತನ್ನ ಉದ್ಯೋಗಿಗಳನ್ನು ವಜಾಗೊಳಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಟ್ವಿಟರ್ ಹೇಳಿದೆ. ವರದಿಗೆ … Continued

ಬಳಕೆದಾರರಿಗೆ ಎಡಿಟ್ ಬಟನ್ ಬೇಕೇ ಎಂದು ಕೇಳಿದ ಟ್ವಿಟರ್‌ನ ಅತಿದೊಡ್ಡ ಷೇರುದಾರರಾದ ಎಲೋನ್ ಮಸ್ಕ್

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಶನಿವಾರದಂದು ಟ್ವಿಟ್ಟರಿನ ಅತಿದೊಡ್ಡ ಷೇರುದಾರನಾದ ನಂತರ ತನ್ನ ಟ್ವಿಟರ್ ವೈಶಿಷ್ಟ್ಯದ ಆದ್ಯತೆಗಳನ್ನು ಸ್ಪಷ್ಟಪಡಿಸಲು ಸಮಯವ್ಯರ್ಥ ಮಾಡಿಲ್ಲ. ಟೆಸ್ಲಾ ಸಿಇಒ ಅವರು ತಮ್ಮ 80 ಮಿಲಿಯನ್ ಅನುಯಾಯಿಗಳ ಬಳಿ, ಪೋಸ್ಟ್ ಮಾಡಿದ ನಂತರ ತಮ್ಮ ಟ್ವೀಟ್‌ಗಳನ್ನು ಎಡಿಟ್‌ (edit) ಮಾಡಲು ಬಯಸುತ್ತಾರೆಯೇ ಎಂಬುದರ ಕುರಿತು ಅಭಿಪ್ರಾಯ ಸಂಗ್ರಹಿಸಿದ್ದಾರೆ. ಟ್ವಿಟರ್‌ನ … Continued

ಮತ್ತೆ ವಿಶ್ವದ ನಂ.1 ಶ್ರೀಮಂತನ ಪಟ್ಟ ಅಲಂಕರಿಸಿದ ಎಲೋನ್​ ಮಸ್ಕ್‌

ಸ್ಯಾನ್ ​​ ಫ್ರಾನ್ಸಿಸ್ಕೋ : ರಾತ್ರೋ ರಾತ್ರಿ ತಮ್ಮ ಕಂಪನಿ ಶೇರುಗಳ ಮೌಲು ಹೆಚ್ಚಾದ ಕಾರಣ ಮತ್ತೆ ಎಲೋನ್​ ಮಸ್ಕ್‌ ವಿಶ್ವದ ನಂ.1 ಶ್ರೀಮಂತನಾಗಿದ್ದಾನೆ. 2020ರ ಕ್ಯಾಲೆಂಡರ್ ವರ್ಷದಲ್ಲಿ ವೇಗವಾಗಿ ಸಂಪತ್ತು ವೃದ್ಧಿಸಿಕೊಳ್ಳುವ ಮೂಲಕ ಬಹು ದಿನಗಳಿಂದ ಜಗತ್ತಿನ ನಂಬರ್ 1 ಸಿರಿವಂತ ಸ್ಥಾನದಲ್ಲಿದ್ದ ಅಮೆಜಾನ್ ಸಂಸ್ಥಾಪಕ ಜೆಫ್​ ಬೆಜೋಸ್ ಅವರನ್ನುಕೆಲವು ವಾರಗಳ ಹಿಂದೆ ಎಲೋನ್​ … Continued