ಭಾರತದಲ್ಲಿ ಕೆಲಕಾಲ ಸ್ಥಗಿತಗೊಂಡ X (ಟ್ವಿಟರ್) ಸೇವೆ: ಪರದಾಡಿದ ಬಳಕೆದಾರರು
ನವದೆಹಲಿ: ಹಿಂದೆ ಟ್ವಿಟರ್ ಎಂದು ಕರೆಯಲ್ಪಡುತ್ತಿದ್ದ ಮೈಕ್ರೋಬ್ಲಾಗಿಂಗ್ ತಾಣ X.com, ಸೋಮವಾರ ಸಂಜೆ ಭಾರತದಾದ್ಯಂತ ಕೆಲಕಾಲ ಸ್ಥಗಿತಗೊಂಡಿತ್ತು. ಭಾರತೀಯ ಕಾಲಮಾನ ಸಂಜೆ 7:00 ಗಂಟೆಯಿಂದ 7:30ರವರೆಗೆ ಸುಮಾರು ಅರ್ಧಗಂಟೆಗಳ ಕಾಲ ಬಳಕೆದಾರರು ತಾಂತ್ರಿಕ ವ್ಯತ್ಯಯ ಎದುರಿಸಿದರು. ‘ಡೌನ್ ಡಿಟೆಕ್ಟರ್’ (DownDetector) ವರದಿಯ ಪ್ರಕಾರ, ಸಂಜೆ ಏಳು ಗಂಟೆಯ ಸುಮಾರಿಗೆ ಸಾವಿರಾರು ಬಳಕೆದಾರರು ಏಕಾಏಕಿ ದೂರುಗಳನ್ನು ದಾಖಲಿಸಿದ್ದಾರೆ. … Continued