ಮೊದಲು ಕೋಡಿಂಗ್ ಕೆಲಸ ಕಣ್ಮರೆ, ನಂತರ ಸಾಫ್ಟ್‌ವೇರ್ ಎಂಜಿನಿಯರಿಂಗ್ ಸರದಿ.. ಭವಿಷ್ಯದಲ್ಲಿ ಮಾನವ ಕೌಶಲ್ಯಗಳೇ ನಿರ್ಣಾಯಕ’ : ಆಂಥ್ರೋಪಿಕ್ ಸಿಇಒ

ಕೃತಕ ಬುದ್ಧಿಮತ್ತೆ (AI) ಮೊದಲು ಕೋಡಿಂಗ್ ಕೆಲಸವನ್ನು ಸ್ವಯಂಚಾಲಿತಗೊಳಿಸಲಿದೆ, ನಂತರ ಕ್ರಮೇಣ ಸಂಪೂರ್ಣ ಸಾಫ್ಟ್‌ವೇರ್ ಎಂಜಿನಿಯರಿಂಗ್‌ನ ಜವಾಬ್ದಾರಿಗಳನ್ನು ನಿರ್ವಹಿಸುವ ಮಟ್ಟಕ್ಕೂ ತಲುಪಲಿದೆ ಎಂದು ಆಂಥ್ರೋಪಿಕ್ (Anthropic) ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಡಾರಿಯೊ ಅಮೊಡೆ ಅಭಿಪ್ರಾಯಪಟ್ಟಿದ್ದಾರೆ. ಆದರೆ ಮಾನವ-ಕೇಂದ್ರಿತ ಕೌಶಲ್ಯಗಳು, ವಿಮರ್ಶಾತ್ಮಕ ಚಿಂತನೆ ಮತ್ತು AI-ಕೇಂದ್ರಿತ ಕೈಗಾರಿಕೆಗಳು ಮುಂದಿನ ವರ್ಷಗಳಲ್ಲಿ ಹೆಚ್ಚು ಮೌಲ್ಯವನ್ನು ಪಡೆಯಲಿವೆ … Continued

ಜನ್ಮಸಿದ್ಧ ಪೌರತ್ವ ; ಭಾರತ, ಚೀನಾವನ್ನು ನರಕದ ಕೂಪ ಎಂದು ಕರೆದ ವ್ಯಕ್ತಿಯ ಪೋಸ್ಟ್ ಮರುಹಂಚಿಕೊಂಡ ಟ್ರಂಪ್‌…!

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಜಕೀಯ ವಿಶ್ಲೇಷಕ ಮತ್ತು ರೇಡಿಯೋ ನಿರೂಪಕ ಮೈಕೆಲ್ ಸ್ಯಾವೇಜ್ ಅವರ ಪಾಡ್‌ಕಾಸ್ಟ್ ಅನ್ನು ಮರು-ಹಂಚಿಕೊಂಡಿದ್ದಾರೆ (Repost). ಈ ಪಾಡ್‌ಕಾಸ್ಟ್‌ನಲ್ಲಿ ಸ್ಯಾವೇಜ್ ಅವರು ಭಾರತ, ಚೀನಾ ಮತ್ತು ಇತರ ರಾಷ್ಟ್ರಗಳನ್ನು “ನರಕದ ಕೂಪಗಳು” (Hell-holes) ಎಂದು ಕರೆದಿದ್ದಾರೆ. ಅಮೆರಿಕದ ಜನ್ಮಸಿದ್ಧ ಪೌರತ್ವ ಕಾಯ್ದೆಯಲ್ಲಿ (Birthright citizenship law) ಬದಲಾವಣೆ … Continued

ಬೇರೆ ಕಂಪನಿಗೆ ಹೋಗದಂತೆ ತಡೆಯಲು ಭಾರತದ ಮೂಲದ ಈ ವ್ಯಕ್ತಿಗೆ ಸುಮಾರು 850 ಕೋಟಿ ರೂ. ಆಫರ್‌ ನೀಡಿ ಉಳಿಸಿಕೊಂಡಿತ್ತಂತೆ ಗೂಗಲ್‌..! ಯಾರು ಗೊತ್ತೆ..?

ನವದೆಹಲಿ: ಒಂದು ದಶಕದ ಹಿಂದೆ, ಈಗ X ಎಂದು ಕರೆಯಲ್ಪಡುವ ಈ ಹಿಂದಿನ ಟ್ವಿಟರ್‌ ಕಂಪನಿಗೆ ಸೇರದಂತೆ ತಡೆಯಲು ಗೂಗಲ್ ಕಂಪನಿಯು ಭಾರತೀಯ-ಅಮೇರಿಕನ್ ಉದ್ಯಮಿಯೊಬ್ಬರಿಗೆ 100 ಮಿಲಿಯನ್ ಡಾಲರ್‌ (ಈಗ ಸುಮಾರು 854 ಕೋಟಿ ರೂ.) ಗಳಷ್ಟು ಪಾವತಿಸಿದ ವಿಷಯ ಈಗ ಬಹಿರಂಗವಾಗಿದೆ. ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ತಮ್ಮ ಪಾಡ್‌ಕ್ಯಾಸ್ಟ್‌ನ ಇತ್ತೀಚಿನ ಸಂಚಿಕೆಯಲ್ಲಿ, ಯೂಟ್ಯೂಬ್ … Continued

ಸಾವಿನ ಬಗ್ಗೆ ನಿಮಗೆ ಭಯವಿದೆಯೇ ಎಂಬ ಪ್ರಶ್ನೆಗೆ ಪ್ರಧಾನಿ ಮೋದಿ ಉತ್ತರವೇನೆಂದರೆ….

ನವದೆಹಲಿ: ಸಾವು ಅನಿವಾರ್ಯ ಮತ್ತು ಜೀವನವನ್ನು ಹೇಗೆ ನಡೆಸಬೇಕು ಎಂಬುದು ನಿಜವಾಗಿಯೂ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಲೆಕ್ಸ್ ಫ್ರಿಡ್‌ಮನ್ ಅವರೊಂದಿಗೆ ಪಾಡ್‌ಕ್ಯಾಸ್ಟ್‌ ಸಂದರ್ಶನದಲ್ಲಿ ಹೇಳಿದ್ದಾರೆ. ಸಾವಿನ ಬಗ್ಗೆ ಚಿಂತಿತರಾಗುವ ಬದಲು ಜೀವನವನ್ನು ಅಪ್ಪಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ನಿಮಗೆ ಸಾವಿನ ಭಯವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಜೀವನವು … Continued

ಪ್ರಧಾನಿ ಮೋದಿ ಪಾಡ್‌ಕ್ಯಾಸ್ಟ್‌ ಸಂವಾದಕ್ಕೆ ಮುನ್ನ ಲೆಕ್ಸ್ ಫ್ರಿಡ್‌ಮನ್ 45 ಗಂಟೆಗಳ ಕಾಲ ಉಪವಾಸ ಮಾಡಿದ್ದು ಯಾಕೆ ಗೊತ್ತಾ..?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪಾಡ್‌ಕ್ಯಾಸ್ಟರ್ ಲೆಕ್ಸ್ ಫ್ರಿಡ್‌ಮನ್ ಅವರೊಂದಿಗೆ ವ್ಯಾಪಕ ಸಂವಾದ ನಡೆಸಿದರು. “ಈ ಸಂವಾದದ ಗೌರವಾರ್ಥ” ಪಾಡ್‌ಕ್ಯಾಸ್ಟ್‌ಗೆ ಮೊದಲು 45 ಗಂಟೆಗಳ ಕಾಲ ಉಪವಾಸ ಮಾಡಿದ್ದೇನೆ ಎಂದು ಫ್ರಿಡ್‌ಮನ್ ಹೇಳಿದ್ದಾರೆ . “ನಾನು ಇದೀಗ ಉಪವಾಸ ಮಾಡುತ್ತಿದ್ದೇನೆ. ಇದು ಸುಮಾರು 45 ಗಂಟೆಗಳು ಸಂದರೆ ಸುಮಾರು ಎರಡು ದಿನಗಳು. ಆದ್ದರಿಂದ … Continued

ಸ್ನೇಹಿತ, ನಾಯಕನಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಯಾವ ಗುಣಗಳನ್ನು ಇಷ್ಟಪಡುತ್ತೀರಿ ಎಂಬ ಪ್ರಶ್ನೆಗೆ ಮೋದಿ ಕೊಟ್ಟ ಉತ್ತರವೇನು ಗೊತ್ತೆ..?

ನವದೆಹಲಿ: ಆ ವ್ಯಕ್ತಿಗೆ ಧೈರ್ಯವಿದೆ. ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರ ಅಮೇರಿಕಾ ಫಸ್ಟ್‌ ಎಂಬ ನಿಲುವು ತನಗೆ ಇಷ್ಟವಾದ ಕೆಲವು ಗುಣಗಳು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಭಾವ ಬೀರಿದ ಕೆಲವಷ್ಟು ಗುಣಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪಾಡ್‌ಕ್ಯಾಸ್ಟ್ ಹೋಸ್ಟ್ ಹಾಗೂ ಎಂಐಟಿ ಸಂಶೋಧಕ ಲೆಕ್ಸ್ ಫ್ರಿಡ್‌ಮ್ಯಾನ್‌ಗೆ ನೀಡಿದ … Continued