2024ರಲ್ಲಿ ವಿಶ್ವದ ಟಾಪ್‌ 10 ಅತ್ಯಮೂಲ್ಯ ʼಬ್ರ್ಯಾಂಡ್‌ʼಗಳ ಪಟ್ಟಿ ಬಿಡುಗಡೆ : ಅಗ್ರಸ್ಥಾನದಲ್ಲಿ ಆಪಲ್ ಕಂಪನಿ…

ಹೊಸ ವರದಿಯ ಪ್ರಕಾರ ಆಪಲ್ ಕಂಪನಿಯು ವಿಶ್ವದ ಅತ್ಯಮೂಲ್ಯ ಬ್ರ್ಯಾಂಡ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಬ್ರ್ಯಾಂಡ್ ಗಳಿಗೆ ನೀಡಲಾದ ಶ್ರೇಯಾಂಕಗಳು ಒಟ್ಟು 532 ವಿಭಾಗಗಳಲ್ಲಿ 21,000 ಬ್ರ್ಯಾಂಡ್‌ಗಳ ಬಗ್ಗೆ 43 ಲಕ್ಷಗಳಿಗಿಂತಲೂ ಹೆಚ್ಚು ಜನರು ನೀಡಿದ ಪ್ರತಿಕ್ರಿಯೆಗಳನ್ನು ಆಧರಿಸಿವೆ. ಈ ಪಟ್ಟಿಯು ನಾವೀನ್ಯತೆ, ಮಾರುಕಟ್ಟೆ ಉಪಸ್ಥಿತಿ ಮತ್ತು ಗ್ರಾಹಕರ ನಂಬಿಕೆಯಲ್ಲಿ ಮುನ್ನಡೆಸುವ ಕಂಪನಿಗಳನ್ನು ಗುರುತಿಸುತ್ತದೆ. ಇದು ಅನುಕ್ರಮವಾಗಿ … Continued

ಗೂಗಲ್‌ ಕ್ರೋಮ್ ಬಳಕೆದಾರರ ಗಮನಕ್ಕೆ…: ಡೇಟಾ ಕದಿಯುವ ಸಾಧ್ಯತೆ ; ಗೂಗಲ್ ಕ್ರೋಮ್ ನಿರ್ಣಾಯಕ ಭದ್ರತಾ ನವೀಕರಣ ಬಿಡುಗಡೆ, ನವೀಕರಣಕ್ಕೆ ಸಲಹೆ

ಸೈಬರ್ ದಾಳಿಕೋರರು ಬಳಸಿಕೊಳ್ಳಬಹುದಾದ ನಿರ್ಣಾಯಕ ದೋಷಗಳನ್ನು ಸರಿಪಡಿಸಲು ಗೂಗಲ್‌ ಕ್ರೋಮ್‌ (Google Chrome)ಗೆ ಏಳು ಭದ್ರತಾ ನವೀಕರಣಗಳನ್ನು ಬಿಡುಗಡೆ ಮಾಡಿದೆ. ಹೆಚ್ಚಿನ ಬಳಕೆದಾರರು ಸರಿಪಡಿಸುವಿಕೆಯೊಂದಿಗೆ ನವೀಕರಿಸುವವರೆಗೆ ದೋಷ ವಿವರಗಳು ಮತ್ತು ಲಿಂಕ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸಬಹುದು ಎಂದು ಗೂಗಲ್ ಹೇಳಿದೆ. MacOS, Windows ಮತ್ತು Linux ಆದ್ಯಂತ ಗೂಗಲ್‌ ತನ್ನ ಕ್ರೋಮ್‌ (Chrome) ಬ್ರೌಸರ್‌ಗಾಗಿ ವಿಮರ್ಶಾತ್ಮಕ ಭದ್ರತಾ … Continued

ಜಿ-ಮೇಲ್‌ ಮೊಬೈಲ್ ಅಪ್ಲಿಕೇಶನ್‌ ಗೆ ಭಾಷಾ ಅನುವಾದದ ಫೀಚರ್‌ ಸೇರಿಸಿದ ಗೂಗಲ್‌

ಜಿ-ಮೇಲ್‌ (Gmail) ಮೊಬೈಲ್ ಅಪ್ಲಿಕೇಶನ್‌ನಲ್ಲಿ ಸಮಗ್ರ ಅನುವಾದದ ವೈಶಿಷ್ಟ್ಯವನ್ನು ಗೂಗಲ್‌ (Google) ಪರಿಚಯಿಸಿದೆ. ಈ ಕ್ರಮವು ತಡೆರಹಿತ ಭಾಷೆಯ ಸಂವಹನವನ್ನು ಸುಲಭಗೊಳಿಸುವ ಉದ್ದೇಶ ಹೊಂದಿದೆ. ಜಿ-ಮೇಲ್‌ (Gmail) ಮೊಬೈಲ್ ಅಪ್ಲಿಕೇಶನ್‌(Gmail)ನಲ್ಲಿ ಈ ವೈಶಿಷ್ಟ್ಯವು ಬಳಕೆದಾರರಿಗೆ ನೇರವಾಗಿ ಸಿಗಲಿದೆ ಎಂದು ಗೂಗಲ್‌ ಹೇಳಿದ್ದು, ವಿವಿಧ ಭಾಷೆಗಳಲ್ಲಿ ಸಂಭಾಷಣೆಗಳನ್ನು ಸುಲಭವಾಗಿ ಗ್ರಹಿಸಲು ಅನುವು ಮಾಡಿಕೊಡುತ್ತದೆ. ಈ “ಹೆಚ್ಚು ವಿನಂತಿಸಿದ … Continued

ಪ್ರಧಾನಿ ಮೋದಿ ಜೊತೆ ‘ಹೈಟೆಕ್ ಹ್ಯಾಂಡ್‌ಶೇಕ್’ ನಂತರ ಅಮೆಜಾನ್, ಗೂಗಲ್, ಮೈಕ್ರೋಸಾಫ್ಟ್ ಘೋಷಿಸಿದ್ದೇನು…?

ನವದೆಹಲಿ : ಅಮೆರಿಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿಯ ನಂತರ ಮೂರು ಅಮೆರಿಕ ಟೆಕ್ ದೈತ್ಯರು ಭಾರತದಲ್ಲಿ ಪ್ರಮುಖ ಹೂಡಿಕೆಗೆ ಬದ್ಧರಾಗಿದ್ದಾರೆ. ಅಮೆಜಾನ್, ಗೂಗಲ್ ಮತ್ತು ಮೈಕ್ರೋಸಾಫ್ಟ್ ಭಾರತೀಯ ತಂತ್ರಜ್ಞಾನದ ಬೆಳವಣಿಗೆಗೆ ಬಂಡವಾಳ ಹೂಡಿಕೆ ಮತ್ತು ತಾಂತ್ರಿಕ ಸಹಕಾರವನ್ನು ಪ್ರಕಟಿಸಿವೆ. ಅಮೆಜಾನ್ ಮುಂದಿನ ಏಳು ವರ್ಷಗಳಲ್ಲಿ ಭಾರತದಲ್ಲಿ ಹೆಚ್ಚುವರಿ $15 ಶತಕೋಟಿ ಹೂಡಿಕೆ ಮಾಡಲು ಬದ್ಧವಾಗಿದೆ, … Continued

ಪ್ರೊ. ಯು.ಆರ್‌.ರಾವ್‌ಗೆ ಗೂಗಲ್‌‌ “ಡೂಡಲ್” ಗೌರವ

ಉಪಗ್ರಹ ಮನುಷ್ಯ ಎಂದೇ ಖ್ಯಾತರಾಗಿದ್ದ ಪ್ರೊ ಉಡುಪಿ ರಾಮಚಂದ್ರ ರಾವ್‌ (ಯು.ಆರ್‌.ರಾವ್) ಅವರ ೮೯ನೇ ಜನ್ಮದಿನದ ಪ್ರಯುಕ್ತ ಗೂಗಲ್‌ ವಿಶೇಷ ಡೂಡಲ್‌ ಮೂಲಕ ಬಾಹ್ಯಾಕಾಶ ವಿಜ್ಞಾನಿಯನ್ನು ಗೌರವಿಸಿದೆ. ಪ್ರೊ.ಯು.ಆರ್‌. ರಾವ್‌ ಉಡುಪಿಯ ಅದಮಾರಿನಲ್ಲಿ ಜನಿಸಿದ್ದು, ಅವರು ಬಾಹ್ಯಾಕಾಶ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದ್ದಾರೆ. ೧೯೮೪ರಿಂದ ೧೦ ವರ್ಷಗಳ ಕಾಲ ಇಸ್ರೋ ಮುಖ್ಯಸ್ಥರಾಗಿದ್ದ ಅವರು, ಉಪಗ್ರಹ “ಆರ್ಯಭಟʼ … Continued