2024ರಲ್ಲಿ ಗೂಗಲ್‌ ನಲ್ಲಿ ಭಾರತೀಯರು ಅತಿಹೆಚ್ಚು ಸರ್ಚ್‌ ಮಾಡಿದ ವಿಷಯಗಳೇನು ಗೊತ್ತೆ..? ಇಲ್ಲಿದೆ ಪಟ್ಟಿ

ನವದೆಹಲಿ: 2024 ರ ವರ್ಷ ಮುಗಿದು ೨೦೨೫ಕ್ಕೆ ಕಾಲಿಡುವ ಹಂತದಲ್ಲಿದ್ದೇವೆ. ಈ ವರ್ಷ ಜನರು ಯಾವ ಯಾವ ವಿಷಯಗಳನ್ನು ಹೆಚ್ಚಾಗಿ ತಿಳಿದುಕೊಳ್ಳಲು ಇಷ್ಟಪಟ್ಟಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಗೂಗಲ್ (Google) ಸರ್ಚ್ ಇಂಜಿನ್ ವಾರ್ಷಿಕವಾಗಿ ತನ್ನ ವಿಶೇಷ “ಇಯರ್ ಇನ್ ಸರ್ಚ್” ವರದಿಯಲ್ಲಿ ವಿವಿಧ ಥೀಮ್‌ಗಳಲ್ಲಿ ಹೆಚ್ಚು ಹುಡುಕಲಾದ ವಿಷಯಗಳ ಪಟ್ಟಿಯನ್ನು ಮಾಡುತ್ತದೆ. ಬಿಡುಗಡೆಯಾದ 2024 ರ … Continued

ರತನ್ ಟಾಟಾ 10,000 ಕೋಟಿ ರೂ. ಆಸ್ತಿಯ ಉಯಿಲು(Will) ; ಆಸ್ತಿಯಲ್ಲಿ ಸಾಕು ನಾಯಿಗಳು, ಬಟ್ಲರ್‌, ಅಡುಗೆಯವನಿಗೂ ಪಾಲು….!

ಮುಂಬೈ: ಭಾರತದ ರಾಷ್ಟ್ರೀಯ ಐಕಾನ್‌ ಕೈಗಾರಿಕೋದ್ಯಮಿ ರತನ್ ಟಾಟಾ ತಮ್ಮ ಉಯಿಲಿನಲ್ಲಿ ತಮ್ಮ ಪ್ರೀತಿಯ ನಾಯಿ ಟಿಟೊಗೂ ಪಾಲು ನೀಡಿದ್ದಾರೆ…!ಲೋಕೋಪಕಾರಿ ರತನ್‌ ಟಾಟಾ ಅವರ ಆಸ್ತಿ ಸುಮಾರು 10,000 ಕೋಟಿ ಎಂದು ಅಂದಾಜಿಸಲಾಗಿದೆ, ಅವರು ಹೆಚ್ಚಿನ ಪಾಲನ್ನು ಟಾಟಾ ಫೌಂಡೇಶನ್‌ಗೆ ನೀಡಿದ್ದರೆ, ತಮ್ಮ ಸಹೋದರ-ಸಹೋದರಿಯರಿಗೆ, ನಿಷ್ಠಾವಂತ ಮನೆಯ ಸಿಬ್ಬಂದಿಗೆ ಪಾಲನ್ನು ನೀಡಿದ್ದಾರೆ. ಜೊತೆಗೆ ತಮ್ಮ ಬಟ್ಲರ್ … Continued

ರತನ್ ಟಾಟಾ ಉಯಿಲು (will) ಕಾರ್ಯಗತಗೊಳಿಸುವವರು ಯಾರು..? ಈ ನಾಲ್ವರಿಗೆ ಜವಾಬ್ದಾರಿ ವಹಿಸಿರುವ ಟಾಟಾ

ಅಕ್ಟೋಬರ್ 9 ರಂದು 86ನೇ ವಯಸ್ಸಿನಲ್ಲಿ ನಿಧನರಾದ ರತನ್ ಟಾಟಾ ಅವರು ಸಾವಿರಾರು ಕೋಟಿ ರೂ ಮೌಲ್ಯದ ವೈಯಕ್ತಿಕ ಸಂಪತ್ತನ್ನೂ ಬಿಟ್ಟುಹೋಗಿದ್ದಾರೆ. ಅವರ ಷೇರುಪಾಲುಗಳೆಲ್ಲವನ್ನೂ ಸೇರಿಸಿದರೆ ಅವರ ಸಂಪತ್ತಿನ ಮೌಲ್ಯ 7,900 ಕೋಟಿ ರೂ ಆಗುತ್ತದೆ ಎಂದು ಅಂದಾಜಿಸಲಾಗಿದೆ. ವರದಿಗಳ ಪ್ರಕಾರ, ಅವರು ತಮ್ಮ ಸಂಪತ್ತಿಗೆ ಉಯಿಲು (will) ಬರೆದಿಟ್ಟಿದ್ದಾರೆ. ದಿ ಎಕನಾಮಿಕ್ ಟೈಮ್ಸ್‌ನ ವರದಿಯ … Continued

“ಪ್ರತಿಯೊಬ್ಬ ಭಾರತೀಯ ನಿಮಗೆ ಋಣಿಯಾಗಿರುತ್ತಾನೆ..”: ಮಾಜಿ ಪ್ರಧಾನಿ ನರಸಿಂಹರಾವ್‌ ಗೆ 1996ರಲ್ಲಿ ರತನ್ ಟಾಟಾ ಬರೆದಿದ್ದ ಪತ್ರ ವೈರಲ್‌

ನವದೆಹಲಿ : ಕೆಲವು ದಿನಗಳ ಹಿಂದೆ ನಿಧನರಾದ ಹೆಸರಾಂತ ಕೈಗಾರಿಕೋದ್ಯಮಿ ರತನ್ ಟಾಟಾ ಅವರು 1996 ರಲ್ಲಿ ಮಾಜಿ ಪ್ರಧಾನಿ ದಿವಂಗತ ಪಿ.ವಿ. ನರಸಿಂಹ ರಾವ್ ಅವರನ್ನು ಉದ್ದೇಶಿಸಿ ಬರೆದ ಕೈಬರಹದ‌ ಪತ್ರದ ಚಿತ್ರವನ್ನು ಆರ್‌ಪಿಜಿ ಗ್ರೂಪ್ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಹಂಚಿಕೊಂಡಿದ್ದಾರೆ. ಪತ್ರವೊಂದರಲ್ಲಿ, ರತನ್‌ ಟಾಟಾ ಅವರು ಭಾರತದಲ್ಲಿ ಹೆಚ್ಚು ಅಗತ್ಯವಿರುವ ಆರ್ಥಿಕ … Continued

ನೌಕರರ ವಜಾ ಮಾಡಬೇಕಾದಾಗ ʼರತನ್‌ ಟಾಟಾʼ ತೆಗೆದುಕೊಂಡ ಆ ನಿರ್ಧಾರ ʼಟಾಪ್‌ 10 ಅತ್ಯುತ್ತಮ ಕೈಗಾರಿಕಾ ನಿರ್ಧಾರʼದಲ್ಲಿ ಒಂದಂತೆ..! ಅದು ಯಾವುದು?

ಅಕ್ಟೋಬರ್ 9ರ ರಾತ್ರಿ ನಿಧನರಾದ ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು ತಾವು ಅನುಸರಿಸಿದ ಅತ್ಯುತ್ತಮ ಕಾರ್ಪೊರೇಟ್ ಪದ್ಧತಿಗಳು ಮತ್ತು ಲೋಕೋಪಕಾರದ ದೊಡ್ಡ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಅವರು ಹೆಚ್ಚು ಮಾನವೀಯ ವಿಧಾನದೊಂದಿಗೆ ಕಂಪನಿಗಳಲ್ಲಿ ಕೆಲಸ-ಕಾರ್ಯ ನಿರ್ವಹಿಸಿದ ರೀತಿ ಹಾಗೂ ನಿರ್ಧಾರ ತೆಗೆದುಕೊಂಡ ರೀತಿ ಅವರನ್ನು ಮಹಾನ್‌ ವ್ಯಕ್ತಿಯನ್ನಾಗಿ ಮಾಡಿದೆ. ಕಂಪನಿಗಳಲ್ಲಿ ಮಾನವೀಯ … Continued

ರತನ್‌ ಟಾಟಾ ಉತ್ತರಾಧಿಕಾರಿ ನೇಮಕ ; ಟಾಟಾ ಟ್ರಸ್ಟ್‌ ಅಧ್ಯಕ್ಷರಾಗಿ ನೋಯೆಲ್ ಟಾಟಾ ಅವಿರೋಧ ಆಯ್ಕೆ : ಯಾರು ಈ ನೋಯೆಲ್ ಟಾಟಾ..?

ಮುಂಬೈ: ಅಕ್ಟೋಬರ್ 9 ರಂದು ನಿಧನರಾದ ರತನ್ ಟಾಟಾ ಅವರ ಉತ್ತರಾಧಿಕಾರಿಯಾಗಿ ನೋಯೆಲ್ ಟಾಟಾ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲು ಟಾಟಾ ಟ್ರಸ್ಟ್‌ಗಳ ಮಂಡಳಿಯು ಶುಕ್ರವಾರ ಸರ್ವಾನುಮತದಿಂದ ನಿರ್ಧರಿಸಿದೆ. ರತನ್ ಟಾಟಾ ಅವರ ನಿಧನದಿಂದ ಟಾಟಾ ಟ್ರಸ್ಟ್‌ನ ಉನ್ನತ ಹುದ್ದೆಯಲ್ಲಿ ನಿರ್ವಾತವನ್ನು ಉಂಟುಮಾಡಿತ್ತು, ಇದು ಟಾಟಾ ಸನ್ಸ್‌ನಲ್ಲಿ 66%ರಷ್ಟು ಪಾಲನ್ನು ಹೊಂದಿದೆ, ಇದು ತನ್ನ ಅತಿದೊಡ್ಡ ಪಟ್ಟಿ … Continued

ಅಮೆರಿಕ ಕಾರು ಕಂಪನಿ ಫೋರ್ಡ್ ಅವಮಾನಿಸಿದ ನಂತರ ʼರತನ್ ಟಾಟಾʼ ಜಾಗ್ವಾರ್-ಲ್ಯಾಂಡ್ ರೋವರ್ ಖರೀದಿಸಿದ್ದೇ ರೋಚಕ…

ಮುಂಬೈ : ಕೈಗಾರಿಕೋದ್ಯಮಿ, ಲೋಕೋಪಕಾರಿ ಮತ್ತು ಪ್ರೀತಿಯ ರಾಷ್ಟ್ರೀಯ ಐಕಾನ್‌ ರತನ್ ಟಾಟಾ ಅವರು ಬುಧವಾರ ತಡರಾತ್ರಿ 86 ನೇ ವಯಸ್ಸಿನಲ್ಲಿ ನಿಧನರಾದರು. ಭಾರತೀಯ ಮತ್ತು ಜಾಗತಿಕ ವ್ಯಾಪಾರ ವಲಯಗಳಲ್ಲಿ ಅತ್ಯುನ್ನತ ವ್ಯಕ್ತಿಯಾಗಿದ್ದ ಅವರು ಅವರು ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಅನ್ನು ಹೇಗೆ ಖರೀದಿಸಿದರು ಎಂಬುದೇ ಒಂದು ರೋಚಕ ಕಥೆ. ಅವರು ಮಾರ್ಚ್ 2008 … Continued

ವೀಡಿಯೊ..| ರತನ್‌ ಟಾಟಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ತನ್ನನ್ನು ರಕ್ಷಿಸಿದ ವ್ಯಕ್ತಿಗೆ ಅಂತಿಮ ನಮನ ಸಲ್ಲಿಸಿದ ಪ್ರೀತಿಯ ನಾಯಿ ʼಗೋವಾʼ

ಮುಂಬೈ : ಕೈಗಾರಿಕೋದ್ಯಮಿ, ಲೋಕೋಪಕಾರಿ ಮತ್ತು ಶ್ವಾನ ಪ್ರೇಮಿ ರತನ್ ಟಾಟಾ ಅವರು 86 ನೇ ವಯಸ್ಸಿನಲ್ಲಿ ಮುಂಬೈನಲ್ಲಿ ಬುಧವಾರ ರಾತ್ರಿ ನಿಧನರಾದರು. ವಿಶೇಷ ಹಾಜರಾದವರು ಬೇರೆ ಯಾರೂ ಅಲ್ಲ, ರತನ್ ಟಾಟಾ ಅವರ ಸಾಕು ನಾಯಿ ಗೋವಾ, ಅದು ತನ್ನ ಮಾಲೀಕರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಅಂತಿಮ ನಮನ ಸಲ್ಲಿಸಿತು. ನಿಷ್ಠೆಯ ಪ್ರದರ್ಶನದಲ್ಲಿ, ‘ಗೋವಾ’ ತನಗೆ … Continued

ರತನ್‌ ಟಾಟಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಕಿರಿಯ ಸಹೋದರ ಜಿಮ್ಮಿ ಟಾಟಾ, ಮಲತಾಯಿ ಸಿಮೋನ್ ಟಾಟಾ

ಮುಂಬೈ : ಹಿರಿಯ ಕೈಗಾರಿಕೋದ್ಯಮಿ ಮತ್ತು ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಅವರ ಕುಟುಂಬ ಸದಸ್ಯರು ಗುರುವಾರ ಅವರ ಅಂತ್ಯಕ್ರಿಯೆಯ ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಂಡಿದ್ದರು. ಹಾಜರಾಗಿದ್ದರು,. ಅನಾರೋಗ್ಯದಿಂದ ಬಳಲುತ್ತಿರುವ ರತನ್ ಟಾಟಾ ಅವರ ಕಿರಿಯ ಸಹೋದರ ಜಿಮ್ಮಿ ನೇವಲ್ ಟಾಟಾ ಹಾಗೂ ಮಲತಾಯಿ ಸಿಮೋನ್ ಟಾಟಾ ಅವರು ಅಂತಿಮ ವಿಧಿವಿಧಾನಗಳಿಗೆ ಗಾಲಿಕುರ್ಚಿಯಲ್ಲಿ ಬಂದರು. ನೇವಲ್‌ … Continued

ಮುಂಬೈನಲ್ಲಿ ಸರ್ಕಾರಿ ಗೌರವಗಳೊಂದಿಗೆ ರತನ್ ಟಾಟಾ ಅಂತ್ಯಕ್ರಿಯೆ ; ಅಂತಿಮ ನಮನ ಸಲ್ಲಿಸಿದ ಸಾವಿರಾರು ಜನರು

ಮುಂಬೈ: ಹೃದಯವಂತ ಕೈಗಾರಿಕೋದ್ಯಮಿ ರತನ್ ನೇವಲ್ ಟಾಟಾ ಅವರ ಅಂತಿಮ ವಿಧಿಗಳನ್ನು ಗುರುವಾರ ಮಧ್ಯಾಹ್ನ ಮುಂಬೈನ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.ಮುಂಬೈನ ವೋರ್ಲಿಯಲ್ಲಿರುವ ಶವಾಗಾರದಲ್ಲಿ ಪಾರ್ಥಿವ ಶರೀರವನ್ನು ದಹನ ಮಾಡುವ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ರತನ್‌ ಟಾಟಾ ಅವರಿಗೆ ಅಂತಿಮ ನಮನ ಸಲ್ಲಿಸಲು ಅನೇಕ ಉನ್ನತ ಮಟ್ಟದ … Continued