ಕೈಗಾರಿಕೋದ್ಯಮಿ ರತನ್ ಟಾಟಾ ಉಯಿಲಿ(will)ನಲ್ಲಿ ₹500 ಕೋಟಿ ಪಡೆದ ಮೋಹಿನಿ ಮೋಹನ ದತ್ತಾ ; ಈ ನಿಗೂಢ ವ್ಯಕ್ತಿ ಯಾರು..?
ವಿಶ್ವದ ಅತ್ಯಂತ ಗೌರವಾನ್ವಿತ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾಗಿದ್ದ ರತನ್ ಟಾಟಾ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಹಲೋಕ ತ್ಯಜಿಸಿದರೂ, ಅವರು ಬರೆದಿಟ್ಟ ಉಯಿಲು(will) ಈಗ ಮತ್ತೆ ಸುದ್ದಿಯಲ್ಲಿದೆ. ದಿವಂಗತ ರತನ್ ಟಾಟಾ ಅವರ ಉಯಿಲಿ(will)ನಲ್ಲಿ ಹೊರಹೊಮ್ಮಿರುವ ಮೋಹಿನಿ ಮೋಹನ ದತ್ತಾ ಎಂಬ ಹೆಸರು ಟಾಟಾ ಕುಟುಂಬ ಮತ್ತು ವ್ಯಾಪಾರ ಸಮುದಾಯದ ಅನೇಕರ ಅಚ್ಚರಿಗೆ ಕಾರಣವಾಗಿದೆ. ರತನ್ ಟಾಟಾ ಅವರು … Continued