ಫೋರ್ಬ್ಸ್ ಶ್ರೀಮಂತರ ಪಟ್ಟಿ 2024 : ಭಾರತದಿಂದ 25 ಹೊಸ ಬಿಲಿಯನೇರ್‌ ಗಳು ಪಟ್ಟಿಗೆ ಸೇರ್ಪಡೆ ; ಮುಖೇಶ ಅಂಬಾನಿಗೆ ಅಗ್ರಸ್ಥಾನ

ನವದೆಹಲಿ: ಇತ್ತೀಚಿನ ‘ಫೋರ್ಬ್ಸ್ ವರ್ಲ್ಡ್ಸ್ ಬಿಲಿಯನೇರ್‌ (ಶತಕೋಟ್ಯಧಿಪತಿಗಳ)ಗಳ ಪಟ್ಟಿ 2024’ ಪ್ರಕಾರ, ಈ ವರ್ಷ ಭಾರತದ 25 ಶತಕೋಟ್ಯಧಿಪತಿಗಳು ಹೊಸದಾಗಿ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಕಳೆದ ವರ್ಷ ಹೋಲಿಸಿದರೆ ಈ ವರ್ಷ ದೇಶದಲ್ಲಿ ಒಟ್ಟು ಶತಕೋಟ್ಯಾಧಿಪತಿಗಳ ಸಂಖ್ಯೆ 200 ಕ್ಕೆ ಹೆಚ್ಚಾಗಿದೆ. ಈ ಭಾರತೀಯರ ಒಟ್ಟು ಸಂಪತ್ತು $ 954 ಶತಕೋಟಿಯಷ್ಟಿದೆ, ಇದು ಕಳೆದ ವರ್ಷ … Continued

ನಿಮ್ಮ ಧೈರ್ಯ-ಸಂಕಲ್ಪಕ್ಕೆ ನಮ್ಮ ಸೆಲ್ಯೂಟ್‌…: ಎರಡೂ ತೋಳುಗಳಿಲ್ಲದ ಕ್ರಿಕೆಟಿಗನ ಆಟದ ಕೌಶಲ್ಯಕ್ಕೆ ಬೆರಗಾದ ಸಚಿನ್ ತೆಂಡೂಲ್ಕರ್, ಅದಾನಿ | ವೀಕ್ಷಿಸಿ

ಜಮ್ಮು ಮತ್ತು ಕಾಶ್ಮೀರ ಪ್ಯಾರಾ ಕ್ರಿಕೆಟ್ ತಂಡದ ನಾಯಕ ಅಮೀರ್ ಹುಸೇನ್ ಲೋನ್ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಎರಡು ತೋಳುಗಳಿಲ್ಲದ ಕ್ರಿಕೆಟಿಗ ಅಮೀರ್ ಅವರು ಕ್ರಿಕೆಟ್ ಆಡಲು ಅಪ್ರತಿಮ ಸಂಕಲ್ಪವನ್ನು ತೋರಿಸುವ ವೀಡಿಯೊವನ್ನು ಸುದ್ದಿ ಸಂಸ್ಥೆ ಎಎನ್‌ಐ (ANI) ಹಂಚಿಕೊಂಡ ನಂತರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸ್ಪೂರ್ತಿದಾಯಕ ದೃಶ್ಯಗಳನ್ನು ಗಮನಿಸಿ, ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ … Continued

ಮುಖೇಶ ಅಂಬಾನಿಯನ್ನು ಹಿಂದಿಕ್ಕಿ ಮತ್ತೆ ಭಾರತದ ಅತಿ ಶ್ರೀಮಂತ ವ್ಯಕ್ತಿಯಾದ ಗೌತಮ ಅದಾನಿ

ನವದೆಹಲಿ: ಬಿಲಿಯನೇರ್ ಗೌತಮ ಅದಾನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಭಾರತದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ಗೌತಮ ಅದಾನಿಯವರ ನಿವ್ವಳ ಮೌಲ್ಯವು ಪ್ರಸ್ತುತ $97.6 ಬಿಲಿಯನ್ ಆಗಿದೆ – ಮುಖೇಶ ಅಂಬಾನಿಯವರ $97 ಶತಕೋಟಿಗಿಂತ ಸ್ವಲ್ಪ ಹೆಚ್ಚಾಗಿದೆ. ಅವರು ವಿಶ್ವದ 12 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. … Continued

ಅದಾನಿ-ಹಿಂಡೆನ್‌ಬರ್ಗ್ ಪ್ರಕರಣ: ನಿಯಂತ್ರಕ ಸೆಬಿ ತನಿಖೆಗೆ ಸುಪ್ರೀಂಕೋರ್ಟ್ ಬೆಂಬಲ, ಎಸ್‌ಐಟಿ ತನಿಖೆಗೆ ನಕಾರ

ನವದೆಹಲಿ: ಹಿಂಡೆನ್‌ಬರ್ಗ್‌ ಸಂಶೋಧನಾ ವರದಿಯಲ್ಲಿ ಅದಾನಿ ಕಂಪನಿ ಸಮೂಹದ ವಿರುದ್ಧದ ವಂಚನೆ ಆರೋಪಗಳ ಬಗ್ಗೆ ವಿಶೇಷ ತನಿಖಾ ತಂಡ ಅಥವಾ ಪರ್ಯಾಯ ಸಂಸ್ಥೆಗಳಿಂದ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಯಾವುದೇ ನಿರ್ದೇಶನ ನೀಡಲು ಅಥವಾ ಭಾರತೀಯ ಷೇರು ನಿಯಂತ್ರಣ ಮಂಡಳಿಯ (ಸೆಬಿ) ಅಧಿಕಾರ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂ ಕೋರ್ಟ್ ಬುಧವಾರ … Continued

ವಿಶ್ವದ ದೊಡ್ಡ ಪ್ರಮಾಣದ ಸೌರಶಕ್ತಿ ಅಭಿವರ್ಧಕರ ಪಟ್ಟಿಯಲ್ಲಿ ಅದಾನಿ ಗ್ರೀನ್‌ ಗೆ 2ನೇ ಸ್ಥಾನ

ನವದೆಹಲಿ : ಕ್ಲೀನ್ ಎನರ್ಜಿ ಕಮ್ಯುನಿಕೇಷನ್ ಮತ್ತು ರಿಸರ್ಚ್ ಫರ್ಮ್ ಮರ್‌ಕಾಮ್ ಕ್ಯಾಪಿಟಲ್‌ನ ವರದಿಯಲ್ಲಿ ಅದಾನಿ ಗ್ರೀನ್ ಎನರ್ಜಿಯು ಜಾಗತಿಕ ದೊಡ್ಡ ಪ್ರಮಾಣದ ಸೌರಶಕ್ತಿ ಅಭಿವರ್ಧಕರ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ವರದಿಯು ಜುಲೈ 2022 ರಿಂದ ಜೂನ್ 2023 ರವರೆಗಿನ ಡೇಟಾವನ್ನು ಒಳಗೊಂಡಿದೆ ಮತ್ತು ಕನಿಷ್ಠ ಎರಡು ದೇಶಗಳಲ್ಲಿ ಯೋಜನೆಗಳೊಂದಿಗೆ ಶ್ರೇಯಾಂಕಗಳನ್ನು ಮತ್ತು ಶ್ರೇಯಾಂಕದ ಡೆವಲಪರ್‌ಗಳನ್ನು … Continued

ಫೋರ್ಬ್ಸ್ ಶ್ರೀಮಂತ ಭಾರತೀಯರ ಪಟ್ಟಿ ಬಿಡುಗಡೆ : ಅಗ್ರಸ್ಥಾನದಲ್ಲಿ ಗೌತಮ್ ಅದಾನಿ, ಟಾಪ್‌-10 ಶ್ರೀಮಂತರ ಪಟ್ಟಿ, ಅವರ ಆಸ್ತಿ ವಿವರ ಇಲ್ಲಿದೆ

ನವದೆಹಲಿ: ಫೋರ್ಬ್ಸ್ 2022 ರ ಭಾರತದ 100 ಶ್ರೀಮಂತರ ಪಟ್ಟಿ ಹೊರಬಿದ್ದಿದೆ. ಪಟ್ಟಿಯ ಪ್ರಕಾರ, ಭಾರತದ 100 ಶ್ರೀಮಂತರ ಒಟ್ಟು ಸಂಪತ್ತು $ 25 ಶತಕೋಟಿಯಿಂದ $ 800 ಶತಕೋಟಿಗೆ ತಲುಪಿದೆ. ಸ್ಟಾಕ್ ಮಾರುಕಟ್ಟೆಯು ಒಂದು ವರ್ಷದ ಹಿಂದೆ ಸ್ವಲ್ಪಮಟ್ಟಿಗೆ ಕುಸಿದಿದ್ದರೂ ಸಹ ಸಂಪತ್ತು ಬೆಳೆದಿದೆ. ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿ ಮೊದಲ ಸ್ಥಾನ ಪಡೆದಿದ್ದಾರೆ … Continued