ಫೋರ್ಬ್ಸ್ ಶ್ರೀಮಂತರ ಪಟ್ಟಿ 2024 : ಭಾರತದಿಂದ 25 ಹೊಸ ಬಿಲಿಯನೇರ್‌ ಗಳು ಪಟ್ಟಿಗೆ ಸೇರ್ಪಡೆ ; ಮುಖೇಶ ಅಂಬಾನಿಗೆ ಅಗ್ರಸ್ಥಾನ

ನವದೆಹಲಿ: ಇತ್ತೀಚಿನ ‘ಫೋರ್ಬ್ಸ್ ವರ್ಲ್ಡ್ಸ್ ಬಿಲಿಯನೇರ್‌ (ಶತಕೋಟ್ಯಧಿಪತಿಗಳ)ಗಳ ಪಟ್ಟಿ 2024’ ಪ್ರಕಾರ, ಈ ವರ್ಷ ಭಾರತದ 25 ಶತಕೋಟ್ಯಧಿಪತಿಗಳು ಹೊಸದಾಗಿ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಕಳೆದ ವರ್ಷ ಹೋಲಿಸಿದರೆ ಈ ವರ್ಷ ದೇಶದಲ್ಲಿ ಒಟ್ಟು ಶತಕೋಟ್ಯಾಧಿಪತಿಗಳ ಸಂಖ್ಯೆ 200 ಕ್ಕೆ ಹೆಚ್ಚಾಗಿದೆ. ಈ ಭಾರತೀಯರ ಒಟ್ಟು ಸಂಪತ್ತು $ 954 ಶತಕೋಟಿಯಷ್ಟಿದೆ, ಇದು ಕಳೆದ ವರ್ಷ … Continued

ವೀಡಿಯೊ..| ಪುತ್ರ ಅನಂತ ಅಂಬಾನಿ ಪ್ರೀ-ವೆಡ್ಡಿಂಗ್‌ ಕಾರ್ಯಕ್ರಮದಲ್ಲಿ ನೀತಾ ಅಂಬಾನಿಯಿಂದ ʼವಿಶ್ವಂಭರಿ ಸ್ತುತಿʼ ನೃತ್ಯ ಪ್ರದರ್ಶನ : ವೀಕ್ಷಿಸಿ

ವಿಶ್ವದ ಟಾಪ್ ಶ್ರೀಮಂತರಲ್ಲಿ ಒಬ್ಬರಾದ ಮುಖೇಶ ಅಂಬಾನಿ- ನೀತಾ ಅಂಬಾನಿ ಪುತ್ರ ಅನಂತ ಅಂಬಾನಿ (Anant Ambani) ವಿವಾಹ ಪೂರ್ವ ಕಾರ್ಯಕ್ರಮವು ಗುಜರಾತಿನ ಜಾಮನಗರದಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಗ-ಸೊಸೆಗಾಗಿ ನೀತಾ ಅಂಬಾನಿ ಶಾಸ್ತ್ರೀಯ ನೃತ್ಯ ಮಾಡಿದ್ದಾರೆ. ಶಕ್ತಿ ಮತ್ತು ಶಕ್ತಿಯ ಮೂರ್ತರೂಪವಾದ ಮಾ ಅಂಬೆಗೆ ಸಮರ್ಪಿತವಾದ ‘ವಿಶ್ವಂಭರಿ ಸ್ತುತಿ’ ಭಕ್ತಿಗೀತೆಗೆ ಶಾಸ್ತ್ರೀಯ ನೃತ್ಯ … Continued

ಅನಂತ ಅಂಬಾನಿ-ರಾಧಿಕಾ ಮರ್ಚಂಟ್‌ ಅದ್ಧೂರಿ ವಿವಾಹ ಪೂರ್ವ ಕಾರ್ಯಕ್ರಮ : ಪಾಪ್‌ ಐಕಾನ್‌ ರಿಹಾನ್ನಾ ಪಡೆಯುವ ಸಂಭಾವನೆ ಕೇಳಿದ್ರೆ ದಂಗಾಗ್ತೀರಾ..!

ದೇಶದ ಅತೀ ಶ್ರೀಮಂತ ವ್ಯಕ್ತಿಯಾಗಿರುವ ಮುಖೇಶ ಅಂಬಾನಿ ಪುತ್ರ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹ ಪೂರ್ವ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿದೆ. ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಅಂತಾರಾಷ್ಟ್ರೀಯ ಕಲಾವಿದರ ದಂಡೇ ಆಗಮಿಸುತ್ತಿದ್ದು, ಅವರು ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಭಾರೀ ಹಣ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಪಾಪ್ ಐಕಾನ್ … Continued

₹2,042 ಕೋಟಿ ದೇಣಿಗೆ ಮೂಲಕ ದಾನಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಶಿವ ನಾಡಾರ್‌ : ಟಾಪ್‌ 10 ದಾನಿಗಳ ಪಟ್ಟಿ

ನವದೆಹಲಿ: ಹುರುನ್‌ ಇಂಡಿಯಾ ವರದಿಯ ಪ್ರಕಾರ, ಎಚ್‌ಸಿಎಲ್‌ (HCL) ಟೆಕ್ನಾಲಜೀಸ್‌ನ ಸಂಸ್ಥಾಪಕ ಶಿವ ನಾಡಾರ್ ಅವರು, ವಾರ್ಷಿಕ ₹2,042 ಕೋಟಿ ದೇಣಿಗೆ ನೀಡುವ ಮೂಲಕ ಪ್ರಮುಖ ಭಾರತೀಯ ಲೋಕೋಪಕಾರಿಯಾಗಿ ಅಗ್ರ ಸ್ಥಾನ ಉಳಿಸಿಕೊಂಡಿದ್ದಾರೆ. ಅವರ ನಂತರದಲ್ಲಿ ವಿಪ್ರೋದ ಅಜೀಂ ಪ್ರೇಮ್‌ಜಿ, ರಿಲಾಯನ್ಸ್‌ನ ಮುಖೇಶ್ ಅಂಬಾನಿ ಮತ್ತು ಬಿರ್ಲಾ ಕಂಪನಿಯ ಕುಮಾರಮಂಗಳಂ ಬಿರ್ಲಾ ಕೂಡ ಮೊದಲ ನಾಲ್ಕು … Continued