ಫೋರ್ಬ್ಸ್ ಶ್ರೀಮಂತರ ಪಟ್ಟಿ 2024 : ಭಾರತದಿಂದ 25 ಹೊಸ ಬಿಲಿಯನೇರ್ ಗಳು ಪಟ್ಟಿಗೆ ಸೇರ್ಪಡೆ ; ಮುಖೇಶ ಅಂಬಾನಿಗೆ ಅಗ್ರಸ್ಥಾನ
ನವದೆಹಲಿ: ಇತ್ತೀಚಿನ ‘ಫೋರ್ಬ್ಸ್ ವರ್ಲ್ಡ್ಸ್ ಬಿಲಿಯನೇರ್ (ಶತಕೋಟ್ಯಧಿಪತಿಗಳ)ಗಳ ಪಟ್ಟಿ 2024’ ಪ್ರಕಾರ, ಈ ವರ್ಷ ಭಾರತದ 25 ಶತಕೋಟ್ಯಧಿಪತಿಗಳು ಹೊಸದಾಗಿ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಕಳೆದ ವರ್ಷ ಹೋಲಿಸಿದರೆ ಈ ವರ್ಷ ದೇಶದಲ್ಲಿ ಒಟ್ಟು ಶತಕೋಟ್ಯಾಧಿಪತಿಗಳ ಸಂಖ್ಯೆ 200 ಕ್ಕೆ ಹೆಚ್ಚಾಗಿದೆ. ಈ ಭಾರತೀಯರ ಒಟ್ಟು ಸಂಪತ್ತು $ 954 ಶತಕೋಟಿಯಷ್ಟಿದೆ, ಇದು ಕಳೆದ ವರ್ಷ … Continued