ಹುರೂನ್ ಇಂಡಿಯಾ ರಿಚ್ ಲಿಸ್ಟ್ 2026 : ಅಂಬಾನಿ ಹಿಂದಿಕ್ಕಿ ಮತ್ತೆ ಭಾರತದ ನಂ.1 ಶ್ರೀಮಂತನಾದ ಅದಾನಿ ; ಭಾರತದ ಟಾಪ್‌ 10 ಸಿರಿವಂತರು

ನವದೆಹಲಿ: ಎಂ3ಎಂ ಹುರೂನ್ ಇಂಡಿಯಾ ರಿಚ್ ಲಿಸ್ಟ್ 2026 (M3M Hurun India Rich List 2026) ಪ್ರಕಟವಾಗಿದ್ದು, ಉದ್ಯಮಿ ಗೌತಮ ಅದಾನಿ ಮತ್ತು ಅವರ ಕುಟುಂಬವು ಮತ್ತೆ ಭಾರತದ ಅತಿ ಶ್ರೀಮಂತ ಕುಟುಂಬವಾಗಿ ಮೊದಲ ಸ್ಥಾನವನ್ನು ಮರಳಿ ಪಡೆದುಕೊಂಡಿದೆ. ಕಳೆದ ವರ್ಷ ಅಗ್ರಸ್ಥಾನದಲ್ಲಿದ್ದ ಮುಕೇಶ ಅಂಬಾನಿ ಮತ್ತು ಕುಟುಂಬವನ್ನು ಹಿಂದಿಕ್ಕಿ ಅದಾನಿ ಕುಟುಂಬ ಮೊದಲ … Continued

50 ವರ್ಷಗಳ ಬಳಿಕ ಅಮೆರಿಕದಲ್ಲಿ ಮೊದಲ ಬೃಹತ್ ತೈಲ ಸಂಸ್ಕರಣಾ ಘಟಕ : ಭಾರತದ ರಿಲಯನ್ಸ್ ಜೊತೆ $300 ಬಿಲಿಯನ್ ಮೆಗಾ ಒಪ್ಪಂದ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹೂಡಿಕೆಯ ನೆರವಿನೊಂದಿಗೆ, ಅಮೆರಿಕವು ಕಳೆದ 50 ವರ್ಷಗಳಲ್ಲಿ ತನ್ನ ಮೊದಲ ಹೊಸ ತೈಲ ಸಂಸ್ಕರಣಾಗಾರವನ್ನು (Oil Refinery) ಹೊಂದಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ. ಈ ಕುರಿತು ಮಂಗಳವಾರ ‘ಟ್ರೂತ್ ಸೋಶಿಯಲ್’ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, “ಟೆಕ್ಸಾಸ್‌ನ ಬ್ರೌನ್ಸ್‌ವಿಲ್ಲೆಯಲ್ಲಿ ‘ಅಮೆರಿಕಾ ಫಸ್ಟ್ ರಿಫೈನಿಂಗ್’ ಸಂಸ್ಥೆಯು ಅಮೆರಿಕದ 50 ವರ್ಷಗಳ … Continued

ಹುರುನ್‌ ವರದಿ : ಭಾರತದ ಟಾಪ್ 100 ಶ್ರೀಮಂತರ ಪಟ್ಟಿ ಇಲ್ಲಿದೆ ; ಇವರ ಒಟ್ಟು ಸಂಪತ್ತು ದೇಶದ ಜಿಡಿಪಿಯ ಅರ್ಧದಷ್ಟು…!

ಹುರುನ್ ಇಂಡಿಯಾದ ಇತ್ತೀಚಿನ ದತ್ತಾಂಶದ ಪ್ರಕಾರ, ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ ಅಂಬಾನಿ ಕುಟುಂಬವು ಅಗ್ರಸ್ಥಾನದಲ್ಲಿದೆ, ಇವರ ಒಟ್ಟು ಆಸ್ತಿಯ ಮೌಲ್ಯವು 9.5 ಲಕ್ಷ ಕೋಟಿ ರೂ.ಗಳಾಗಿದೆ. ಆದಾಗ್ಯೂ, ಹೊಸಬರು ಬಿಲಿಯನೇರ್‌ಗಳ ಪಟ್ಟಿಯಲ್ಲಿ ಸೇರ್ಪಡೆಯಾಗುತ್ತಿದ್ದಾರೆ. ಇದು ಭಾರತದ ಬೆಳೆಯುತ್ತಿರುವ ಹಣಕಾಸಿನ ಸ್ಥಿತಿಗತಿಯನ್ನು ಸೂಚಿಸುತ್ತಿದೆ. ಅಂಬಾನಿ ಕುಟುಂಬವು ₹9.55 ಲಕ್ಷ ಕೋಟಿ ನಿವ್ವಳ ಮೌಲ್ಯದೊಂದಿಗೆ ಅಗ್ರ … Continued

ಟೈಮ್ 100 ಲೋಕೋಪಕಾರಿ 2025 ಜಾಗತಿಕ ಪಟ್ಟಿ ; ಭಾರತದ ಅಂಬಾನಿ ದಂಪತಿ, ಅಜೀಂ ಪ್ರೇಮಜಿ, ನಿಖಿಲ್ ಕಾಮತಗೆ ಸ್ಥಾನ

ನವದೆಹಲಿ: ಮಂಗಳವಾರ ಟೈಮ್ ನಿಯತಕಾಲಿಕೆಯು ಲೋಕೋಪಕಾರದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಮೊದಲ ಪಟ್ಟಿಯಲ್ಲಿ ಬಿಲಿಯನೇರ್ ಕೈಗಾರಿಕೋದ್ಯಮಿ ಹಾಗೂ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಖೇಶ ಅಂಬಾನಿ ಮತ್ತು ನೀತಾ ಅಂಬಾನಿ, ವಿಪ್ರೋದ ಮಾಜಿ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಮತ್ತು ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರನ್ನು ಹೆಸರಿಸಿದೆ. ಮುಕೇಶ ಅಂಬಾನಿ ಮತ್ತು ನೀತಾ ಅಂಬಾನಿ ಸ್ಥಾನ … Continued

ವೀಡಿಯೊ : ವಂತಾರ ವನ್ಯಜೀವಿ ಕೇಂದ್ರದಲ್ಲಿ ಸಿಂಹ-ಹುಲಿಗಳೊಂದಿಗೆ ಮುಖಾಮುಖಿ, ಸಿಂಹದ ಮರಿಗಳು-ಜಿರಾಫೆಗಳಿಗೆ ಆಹಾರ ಉಣಿಸಿದ ಪ್ರಧಾನಿ ಮೋದಿ-ವೀಕ್ಷಿಸಿ

ಜಾಮನಗರ : ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಗುಜರಾತಿನ ಜಾಮನಗರದಲ್ಲಿ ಹೊಸದಾಗಿ ಉದ್ಘಾಟನೆಗೊಂಡ ‘ವಂತರಾ’ – ಪ್ರಾಣಿ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿ ಅವರು ಪ್ರಾಣಿಗಳೊಂದಿಗೆ ಕೆಲ ಕ್ಷಣಗಳನ್ನು ಕಳೆದರು. 1.5 ಲಕ್ಷಕ್ಕೂ ಹೆಚ್ಚು ರಕ್ಷಿಸಲ್ಪಟ್ಟ ಪ್ರಾಣಿಗಳಿಗೆ ನೆಲೆಯಾಗಿರುವ ವಂತಾರದ ಸುಧಾರಿತ ಪಶುವೈದ್ಯಕೀಯ ಸೌಲಭ್ಯಗಳನ್ನು ಅವರು ಪರಿಶೋಧಿಸಿದರು, ಪ್ರಾಣಿಗಳೊಂದಿಗೆ ಸಮಯ … Continued

ವಿಶ್ವದ 24 ಸೂಪರ್ ಬಿಲಿಯನೇರ್‌ ಗಳ ಪಟ್ಟಿ ಬಿಡುಗಡೆ ; ಇದರಲ್ಲಿ ಭಾರತದವರು ಯಾರ್ಯಾರಿದ್ದಾರೆ..?

ಇಂದು ಬಿಲಿಯನೇರ್ ಆಗಿರುವುದು ಅಪರೂಪವಲ್ಲ, ಈಗ ಜಗತ್ತಿನ ಅತಿ ಶ್ರೀಮಂತರನ್ನು ಕರೆಯಲು “ಸೂಪರ್ ಬಿಲಿಯನೇರ್ಸ್” ಎಂದು ಮತ್ತೊಂದು ವರ್ಗೀಕರಣ ಮಾಡಲಾಗಿದೆ. ವಾಲ್ ಸ್ಟ್ರೀಟ್ ಜರ್ನಲ್ (WSJ) ಪ್ರಕಾರ, ಈ ವ್ಯಕ್ತಿಗಳು $50 ಬಿಲಿಯನ್ ಅಥವಾ ಅದಕ್ಕಿಂತ ಹೆಚ್ಚಿನ ನಿವ್ವಳ ಸಂಪತ್ತನ್ನು ಹೊಂದಿದ್ದಾರೆ. ಫೆಬ್ರವರಿಯ ಹೊತ್ತಿಗೆ, ಅವರ ಸಂಪತ್ತು ಎಲ್ಲಾ ಬಿಲಿಯನೇರ್ ಸಂಪತ್ತಿಗಿಂತ 16% ಕ್ಕಿಂತ ಹೆಚ್ಚು … Continued

ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ ಅಂಬಾನಿ ಮತ್ತೊಮ್ಮೆ ನಂ.1 ; ಅವರ ಸಂಪತ್ತು ಎಷ್ಟು ಹೆಚ್ಚಾಗಿದೆ ಗೊತ್ತೆ..?

ರಿಲಯನ್ಸ್ ಇಂಡಸ್ಟ್ರೀಸ್‌ ಅಧ್ಯಕ್ಷ ಮುಖೇಶ್ ಅಂಬಾನಿ 2024ರ ಫೋರ್ಬ್ಸ್‌ ಪಟ್ಟಿಯಲ್ಲಿ (Forbes List) ಮತ್ತೊಮ್ಮೆ ಭಾರತದ ಶ್ರೀಮಂತ (Richest Indian) ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಅವರ ಆದಾಯದ ನಿವ್ವಳ ಮೌಲ್ಯ 119.5 ಶತಕೋಟಿ ಡಾಲರ್ ಆಗಿದೆ ಎಂದು ಫೋರ್ಬ್ಸ್‌ ಹೇಳಿದೆ. ಕಳೆದ ವರ್ಷದಲ್ಲಿ ಅವರ ಸಂಪತ್ತು 27.5 ಶತಕೋಟಿ ಡಾಲರ್ ಗಳಷ್ಟು ಅಂದರೆ ಭಾರತೀಯ ರೂಪಾಯಿ … Continued

ಸಂಪತ್ತಿನಲ್ಲಿ ಅಂಬಾನಿ ಹಿಂದಿಕ್ಕಿದ ಅದಾನಿ, ಈಗ ಭಾರತದ ನಂಬರ್‌ 1 ಶ್ರೀಮಂತ ; ದೇಶದ ಟಾಪ್‌ 10 ಶ್ರೀಮಂತರ ಪಟ್ಟಿ

ನವದೆಹಲಿ : 2024ರ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ ಪ್ರಕಟವಾಗಿದ್ದು, ಭಾರತದ ಅತಿ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿ ಗೌತಮ ಅದಾನಿ ಅಗ್ರಸ್ಥಾನಕ್ಕೇರಿದ್ದಾರೆ. ಹಿಂಡನ್ಬರ್ಗ್ ರಿಸರ್ಚ್ ವರದಿ ಪ್ರಕಟವಾದ ನಂತರದಲ್ಲಿ ಇದೇ ಮೊದಲ ಬಾರಿಗೆ ಅದಾನಿ ಕುಟುಂಬ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕೆ ಏರಿದೆ. ಹುರುನ್ ಇಂಡಿಯಾ ಭಾರತದಲ್ಲಿ 1,539 ಅತಿ ಶ್ರೀಮಂತ … Continued

ವೀಡಿಯೊ…| ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಮಗನ ಭಾವನಾತ್ಮಕ ಮಾತಿಗೆ ಕಣ್ಣೀರಿಟ್ಟ ರಿಲಯನ್ಸ್‌ ಅಧ್ಯಕ್ಷ ಮುಖೇಶ ಅಂಬಾನಿ

ರಿಲಯನ್ಸ್‌ ಅಧ್ಯಕ್ಷ ಮುಖೇಶ್ ಅಂಬಾನಿ ಭಾವೋದ್ವೇಗಕ್ಕೆ ಒಳಗಾಗಿದ ಪ್ರಸಂಗ ನಡೆದಿದೆ. ಶನಿವಾರ ಮಾರ್ಚ್ 2 ರಂದು ತಮ್ಮ ಜಾಮ್‌ನಗರದಲ್ಲಿ ನಡೆದ ಕಿರಿಯ ಮಗ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಂಭ್ರಮ ಕಾರ್ಯಕ್ರಮದಲ್ಲಿ ಅನಂತ ಅಂಬಾನಿ ಅವರು ತಮ್ಮ ಕುಟುಂಬ, ಸ್ನೇಹಿತರು ಹಾಗೂ ಅತಿಥಿಗಳಿಗೆ ಧನ್ಯವಾದ ಹೇಳುತ್ತಿರುವಾಗ ಮುಖೇಶ ಅಂಬಾನಿ ಕಣ್ಣೀರು … Continued

ಮುಖೇಶ ಅಂಬಾನಿಯನ್ನು ಹಿಂದಿಕ್ಕಿ ಮತ್ತೆ ಭಾರತದ ಅತಿ ಶ್ರೀಮಂತ ವ್ಯಕ್ತಿಯಾದ ಗೌತಮ ಅದಾನಿ

ನವದೆಹಲಿ: ಬಿಲಿಯನೇರ್ ಗೌತಮ ಅದಾನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಭಾರತದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ಗೌತಮ ಅದಾನಿಯವರ ನಿವ್ವಳ ಮೌಲ್ಯವು ಪ್ರಸ್ತುತ $97.6 ಬಿಲಿಯನ್ ಆಗಿದೆ – ಮುಖೇಶ ಅಂಬಾನಿಯವರ $97 ಶತಕೋಟಿಗಿಂತ ಸ್ವಲ್ಪ ಹೆಚ್ಚಾಗಿದೆ. ಅವರು ವಿಶ್ವದ 12 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. … Continued