ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿಗೆ 10.9 ಕೋಟಿ ರೂ. ಮೌಲ್ಯದ ಅಪರೂಪದ ವಾಚ್ ಗಿಫ್ಟ್‌ ನೀಡಿದ ಅನಂತ ಅಂಬಾನಿ

ಫುಟ್‌ಬಾಲ್ ಲೋಕದ ದಂತಕಥೆ ಲಿಯೋನೆಲ್ ಮೆಸ್ಸಿ ಇತ್ತೀಚೆಗೆ ಭಾರತದಲ್ಲಿ ತಮ್ಮ ಚೊಚ್ಚಲ ಜಿಒಎಟಿ ಪ್ರವಾಸ (‘GOAT Tour) ಅನ್ನು ಯಶಸ್ವಿಯಾಗಿ ಪೂರೈಸಿದರು. ಈ ಐತಿಹಾಸಿಕ ಪ್ರವಾಸದ ಭಾಗವಾಗಿ ಅವರು ಕೋಲ್ಕತ್ತಾ, ಹೈದರಾಬಾದ್, ಮುಂಬೈ ಮತ್ತು ನವದೆಹಲಿ ಸೇರಿದಂತೆ ನಾಲ್ಕು ಪ್ರಮುಖ ನಗರಗಳಿಗೆ ಭೇಟಿ ನೀಡಿದ್ದರು. ತಮ್ಮ ಪ್ರವಾಸದ ನಂತರ, ಮೆಸ್ಸಿ ಅವರು ಅನಂತ ಅಂಬಾನಿ ಸ್ಥಾಪಿಸಿರುವ … Continued

ವೀಡಿಯೊ : ವಂತಾರ ವನ್ಯಜೀವಿ ಕೇಂದ್ರದಲ್ಲಿ ಸಿಂಹ-ಹುಲಿಗಳೊಂದಿಗೆ ಮುಖಾಮುಖಿ, ಸಿಂಹದ ಮರಿಗಳು-ಜಿರಾಫೆಗಳಿಗೆ ಆಹಾರ ಉಣಿಸಿದ ಪ್ರಧಾನಿ ಮೋದಿ-ವೀಕ್ಷಿಸಿ

ಜಾಮನಗರ : ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಗುಜರಾತಿನ ಜಾಮನಗರದಲ್ಲಿ ಹೊಸದಾಗಿ ಉದ್ಘಾಟನೆಗೊಂಡ ‘ವಂತರಾ’ – ಪ್ರಾಣಿ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿ ಅವರು ಪ್ರಾಣಿಗಳೊಂದಿಗೆ ಕೆಲ ಕ್ಷಣಗಳನ್ನು ಕಳೆದರು. 1.5 ಲಕ್ಷಕ್ಕೂ ಹೆಚ್ಚು ರಕ್ಷಿಸಲ್ಪಟ್ಟ ಪ್ರಾಣಿಗಳಿಗೆ ನೆಲೆಯಾಗಿರುವ ವಂತಾರದ ಸುಧಾರಿತ ಪಶುವೈದ್ಯಕೀಯ ಸೌಲಭ್ಯಗಳನ್ನು ಅವರು ಪರಿಶೋಧಿಸಿದರು, ಪ್ರಾಣಿಗಳೊಂದಿಗೆ ಸಮಯ … Continued