ಪ್ರಧಾನಿ ಮೋದಿ ವಿಡಿಯೊ ವಿವಾದ: ಡೀಪ್‌ಫೇಕ್, ತಾಂತ್ರಿಕ ದೋಷಗಳಿಗೆ ಮೆಟಾ, ಜುಕರ್‌ಬರ್ಗ್ ಕ್ಷಮೆಯಾಚನೆ

ನವದೆಹಲಿ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಷಯಗಳು (Child Sexual Abuse Material – CSAM), ಡೀಪ್‌ಫೇಕ್ (Deepfake) ವಿಷಯಗಳ ಪ್ರಸಾರ ಹಾಗೂ ಪ್ಲಾಟ್‌ಫಾರ್ಮ್‌ ನಿರ್ವಹಣೆಯಲ್ಲಿನ ದೋಷಗಳ ಕುರಿತು ಮೆಟಾ (Meta) ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಮಾರ್ಕ್ ಜುಕರ್‌ಬರ್ಗ್ ಕ್ಷಮೆಯಾಚಿಸಿದ್ದಾರೆ ಎಂದು ಕೇಂದ್ರ ಸರ್ಕಾರದ ಮೂಲಗಳು ಬುಧವಾರ ತಿಳಿಸಿವೆ. ಪ್ರಧಾನಮಂತ್ರಿ ನರೇಂದ್ರ … Continued

ಮೋದಿ ವಿಡಿಯೊ ವಿವಾದ : 3 ದಿನದಲ್ಲಿ ಕ್ಷಮೆಯಾಚಿಸಿ, ಇಲ್ಲದಿದ್ರೆ ಕಾನೂನು ರಕ್ಷಣೆ ರದ್ದು: ಜುಕರ್‌ಬರ್ಗ್‌ಗೆ ಸಂಸದೀಯ ಸಮಿತಿಯ ಗಡುವು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜುಲೈ 23ರ ವಿಡಿಯೊವನ್ನು ತಾತ್ಕಾಲಿಕವಾಗಿ ತೆಗೆದುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೆಟಾ ಸಂಸ್ಥೆಯ ಸಿಇಒ ಮಾರ್ಕ್ ಜುಕರ್‌ಬರ್ಗ್ ಮೂರು ದಿನಗಳೊಳಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿ, ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮೆಟಾಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ದೊರೆಯುತ್ತಿರುವ ‘ಸೇಫ್ ಹಾರ್ಬರ್’ (Safe Harbour) ರಕ್ಷಣೆಯನ್ನು ಹಿಂತೆಗೆದುಕೊಳ್ಳುವ ಕ್ರಮ ಕೈಗೊಳ್ಳಲಾಗುವುದು … Continued

ವಿಶ್ವದ ಟಾಪ್ 10 ಶ್ರೀಮಂತರು | ಜೆಫ್ ಬೆಜೋಸ್, ಮಾರ್ಕ್ ಜುಕರ್‌ ಬರ್ಗ್‌ ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿದ ಲ್ಯಾರಿ ಎಲಿಸನ್ ; ನಂ.1 ಯಾರೆಂದರೆ…

ನವದೆಹಲಿ: 2025ರ ಜುಲೈ ತಿಂಗಳ ಪ್ರಕಾರ ಫೋರ್ಬ್ಸ್‌ನ ವಿಶ್ವದ ಬಿಲಿಯನೇರ್‌ಗಳ ಪಟ್ಟಿ 3,028 ಕ್ಕೆ ಏರಿದೆ. ಮತ್ತು 2025 ರಲ್ಲಿ ಜಾಗತಿಕ ವ್ಯಾಪಾರ ಪ್ರಮುಖರು ಮತ್ತು ಉದ್ಯಮಿಗಳು ತಮ್ಮ ಸಂಪತ್ತಿನಲ್ಲಿ ಏರಿಕೆ ಕಂಡಿದ್ದಾರೆ. $393.1 ಬಿಲಿಯನ್ ಅಂದಾಜು ನಿವ್ವಳ ಮೌಲ್ಯವನ್ನು ಹೊಂದಿರುವ ಎಲೋನ್ ಮಸ್ಕ್, 2025ರ ಜುಲೈ ತಿಂಗಳಲ್ಲೂ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮುಂದುವರಿದಿದ್ದಾರೆ; … Continued

ವಿಶ್ವದ 24 ಸೂಪರ್ ಬಿಲಿಯನೇರ್‌ ಗಳ ಪಟ್ಟಿ ಬಿಡುಗಡೆ ; ಇದರಲ್ಲಿ ಭಾರತದವರು ಯಾರ್ಯಾರಿದ್ದಾರೆ..?

ಇಂದು ಬಿಲಿಯನೇರ್ ಆಗಿರುವುದು ಅಪರೂಪವಲ್ಲ, ಈಗ ಜಗತ್ತಿನ ಅತಿ ಶ್ರೀಮಂತರನ್ನು ಕರೆಯಲು “ಸೂಪರ್ ಬಿಲಿಯನೇರ್ಸ್” ಎಂದು ಮತ್ತೊಂದು ವರ್ಗೀಕರಣ ಮಾಡಲಾಗಿದೆ. ವಾಲ್ ಸ್ಟ್ರೀಟ್ ಜರ್ನಲ್ (WSJ) ಪ್ರಕಾರ, ಈ ವ್ಯಕ್ತಿಗಳು $50 ಬಿಲಿಯನ್ ಅಥವಾ ಅದಕ್ಕಿಂತ ಹೆಚ್ಚಿನ ನಿವ್ವಳ ಸಂಪತ್ತನ್ನು ಹೊಂದಿದ್ದಾರೆ. ಫೆಬ್ರವರಿಯ ಹೊತ್ತಿಗೆ, ಅವರ ಸಂಪತ್ತು ಎಲ್ಲಾ ಬಿಲಿಯನೇರ್ ಸಂಪತ್ತಿಗಿಂತ 16% ಕ್ಕಿಂತ ಹೆಚ್ಚು … Continued

ಮತದಾನದ ಸಮಯದಲ್ಲಿ ಪ್ಲಾಟ್‌ಫಾರ್ಮ್‌ಗಳ ತಟಸ್ಥತೆಗೆ ಒತ್ತಾಯಿಸಿ ಫೇಸ್‌ಬುಕ್, ಗೂಗಲ್ ಸಿಇಒಗಳಿಗೆ ಪತ್ರ ಬರೆದ ವಿಪಕ್ಷಗಳ ʼಇಂಡಿಯಾʼ ಮೈತ್ರಿಕೂಟ

ನವದೆಹಲಿ : ದೇಶದಲ್ಲಿ “ಕೋಮು ದ್ವೇಷಕ್ಕೆ” ಸಹಾಯ ಮಾಡುವಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳ ಪಾತ್ರದ ಕುರಿತು ವಿಪಕ್ಷಗಳ ಮೈತ್ರಿಕೂಟ- ಇಂಡಿಯಾ ಬಣವು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ ಪತ್ರ ಬರೆದಿದೆ ಮತ್ತು ಮುಂಬರುವ ಚುನಾವಣೆಗಳಲ್ಲಿ ಸಾಮಾಜಿಕ ವೇದಿಕೆಗಳು ʼತಟಸ್ಥತೆʼ ಕಾಯ್ದುಕೊಳ್ಳಬೇಕೆಂದು ಒತ್ತಾಯಿಸಿದೆ. ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯು ಆಡಳಿತಾರೂಢ … Continued