ಮೋದಿ ಜೆನ್-ಝಡ್ ವಿಡಿಯೊಕ್ಕೆ ಫೇಸ್‌ಬುಕ್‌ನಲ್ಲಿ ತಾತ್ಕಾಲಿಕ ನಿರ್ಬಂಧ; ಈಗ ಮರುಸ್ಥಾಪನೆ…!
ನವದೆಹಲಿ: ಮೆಟಾ ಒಡೆತನದ ಫೇಸ್‌ಬುಕ್ ಪ್ಲಾಟ್‌ಫಾರ್ಮ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತದ ಜೆನ್-ಝಡ್ (Gen Z) ಯುವಕರನ್ನು ಉದ್ದೇಶಿಸಿ ಬಿಡುಗಡೆ ಮಾಡಿದ್ದ ಸೆಲ್ಫಿ ಶೈಲಿಯ ವಿಡಿಯೊವನ್ನು ಭಾರತದಲ್ಲಿ ಕೆಲಕಾಲ ನಿರ್ಬಂಧಿಸಿದ ವಿದ್ಯಮಾನ ವರದಿಯಾಗಿದೆ. ಆದರೆ ಕೆಲವೇ ಗಂಟೆಗಳಲ್ಲೇ ಮತ್ತೆ ಲಭ್ಯವಾಗುವಂತೆ ಮಾಡಿದೆ. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಟೀಕೆಗೆ ಕಾರಣವಾಗಿದ್ದು, ಭಾರತದಲ್ಲಿ ಮೆಟಾದ ವಿಷಯ … Continued