ವಿಕಿಪೀಡಿಯಾಕ್ಕೆ ಹೊಸ ಸ್ಪರ್ಧಿ…! ʼವಿಕಿಪೀಡಿಯಾʼಕ್ಕೆ ಸವಾಲಾಗಿ ʼಗ್ರೋಕಿಪೀಡಿಯಾʼ ಬಿಡುಗಡೆ ಮಾಡಿದ ಎಲಾನ್‌ ಮಸ್ಕ್‌

ತಂತ್ರಜ್ಞಾನದ ದಿಗ್ಗಜ ಎಲಾನ್ ಮಸ್ಕ್ ಅವರು ಸೋಮವಾರದಂದು, ‘ಗ್ರೋಕಿಪೀಡಿಯಾ’ (Grokipedia) ಹೆಸರಿನ ಹೊಸ ಆನ್‌ಲೈನ್ ವಿಶ್ವಕೋಶವನ್ನು (online encyclopedia) ಲೋಕಾರ್ಪಣೆ ಮಾಡಿದ್ದಾರೆ. ಇದು ಕೃತಕ ಬುದ್ಧಿಮತ್ತೆ (AI) ಆಧಾರಿತವಾಗಿದ್ದು, ಪ್ರಮುಖ ಪರ್ಯಾಯ ವಿಶ್ವಕೋಶವಾದ ವಿಕಿಪೀಡಿಯಾ (Wikipedia) ಗಿಂತ ಸಂಪ್ರದಾಯವಾದಿ (conservative) ರಾಜಕೀಯ ದೃಷ್ಟಿಕೋನಗಳಿಗೆ ಹತ್ತಿರವಾಗಿದೆ ಎಂದು ಎಲಾನ್‌ ಮಸ್ಕ್ ಹೇಳಿದ್ದಾರೆ. ಮಸ್ಕ್ ಅವರು ಹಿಂದಿನ ತಿಂಗಳು, … Continued

ಭಾರತೀಯ ಗಗನಯಾತ್ರಿ ಒಳಗೊಂಡ ಆಕ್ಸಿಯಮ್ -4 ಮಿಷನ್ ಉಡಾವಣೆ ಮುಂದೂಡಿಕೆ

ನವದೆಹಲಿ: ಹವಾಮಾನ ವೈಪರೀತ್ಯದಿಂದಾಗಿ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಆಕ್ಸಿಯಮ್ -4 ಮಿಷನ್ ಉಡಾವಣೆಯನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ. ಟ್ವಿಟರ್‌ನಲ್ಲಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಪೋಸ್ಟ್‌ನಲ್ಲಿ ಈ ವಿಷಯ ತಿಳಿಸಿದೆ. “ಹವಾಮಾನ ವೈಪರೀತ್ಯದಿಂದಾಗಿ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತೀಯ ಗಗನಯಾತ್ರಿಯನ್ನು ಕಳುಹಿಸುವ ಆಕ್ಸಿಯಮ್ -4 ಮಿಷನ್‌ನ ಉಡಾವಣೆಯನ್ನು … Continued

ವೀಡಿಯೊ..| ಮಹಾಯುದ್ಧದ ಭೀತಿ ; ಮೊದಲ ಬಾರಿಗೆ ತನ್ನ ಮೇಲೆ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ ರಷ್ಯಾ : ಉಕ್ರೇನ್‌

ಇದೇ ಮೊದಲ ಬಾರಿಗೆ ರಷ್ಯಾದಿಂದ ಪರಮಾಣು ಅಲ್ಲದ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿ (ICBM) ಉಡಾವಣೆಯಾಗುತ್ತಿರುವುದನ್ನು ತೋರಿಸುವ ವೀಡಿಯೊವೊಂದು ಹೊರಹೊಮ್ಮಿದೆ. ಇದು ಯುದ್ಧದಲ್ಲಿ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯ ಮೊದಲ ಬಳಕೆ ಎಂದು ಹೇಳಲಾಗಿದೆ. ಇದು ರಷ್ಯಾ ಮತ್ತು ಉಕೇನ್‌ ನಡುವೆ ನಡೆಯುತ್ತಿರುವ ಸಂಘರ್ಷದ ಉಲ್ಬಣವನ್ನು ಸೂಚಿಸುತ್ತದೆ. ಉಕ್ರೇನ್‌ನ ಕೇಂದ್ರ ನಗರವಾದ ದ್ನಿಪ್ರೊವನ್ನು ಗುರಿಯಾಗಿಟ್ಟುಕೊಂಡು ಪರಮಾಣು ಸಿಡಿತಲೆ ಹೊತ್ತೊಯ್ಯುವ … Continued

ದೀಪಾವಳಿಗೆ ಜಿಯೊದಿಂದ ಭರ್ಜರಿ ಗಿಫ್ಟ್ ; ವಾಟ್ಸಾಪ್, ಯೂಟ್ಯೂಬ್ ಸೌಲಭ್ಯ ಇರುವ ಅತಿ ಕಡಿಮೆ ಬೆಲೆಯ ʼಜಿಯೋ ಫೋನ್‌ ಪ್ರೈಮಾ 4ಜಿʼ ಮೊಬೈಲ್ ಬಿಡುಗಡೆ

ಮುಖೇಶ ಅಂಬಾನಿ ಕಳೆದ ಕೆಲವು ವರ್ಷಗಳಿಂದ ದೀಪಾವಳಿ ಹಬ್ಬದ ಸಮಯದಲ್ಲಿ ಹಲವಾರು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದಾರೆ ಮತ್ತು ಆ ಮಾರ್ಗವನ್ನು ಅನುಸರಿಸಿ, ಅವರು ಈಗ ಭಾರತದಲ್ಲಿ ಕೈಗೆಟುಕುವ ಬೆಲೆಯ ಜಿಯೋ ಫೋನ್‌ ಪ್ರೈಮಾ 4ಜಿ (JioPhone Prima 4G) ಅನ್ನು ಬಿಡುಗಡೆ ಮಾಡಿದ್ದಾರೆ. ಕೇವಲ 2,599 ರೂ.ಗಳ ಬೆಲೆಯ, ಜಿಯೋ ಫೋನ್‌ ಪ್ರೈಮಾ 4ಜಿ  … Continued