ವಿಕಿಪೀಡಿಯಾಕ್ಕೆ ಹೊಸ ಸ್ಪರ್ಧಿ…! ʼವಿಕಿಪೀಡಿಯಾʼಕ್ಕೆ ಸವಾಲಾಗಿ ʼಗ್ರೋಕಿಪೀಡಿಯಾʼ ಬಿಡುಗಡೆ ಮಾಡಿದ ಎಲಾನ್ ಮಸ್ಕ್
ತಂತ್ರಜ್ಞಾನದ ದಿಗ್ಗಜ ಎಲಾನ್ ಮಸ್ಕ್ ಅವರು ಸೋಮವಾರದಂದು, ‘ಗ್ರೋಕಿಪೀಡಿಯಾ’ (Grokipedia) ಹೆಸರಿನ ಹೊಸ ಆನ್‌ಲೈನ್ ವಿಶ್ವಕೋಶವನ್ನು (online encyclopedia) ಲೋಕಾರ್ಪಣೆ ಮಾಡಿದ್ದಾರೆ. ಇದು ಕೃತಕ ಬುದ್ಧಿಮತ್ತೆ (AI) ಆಧಾರಿತವಾಗಿದ್ದು, ಪ್ರಮುಖ ಪರ್ಯಾಯ ವಿಶ್ವಕೋಶವಾದ ವಿಕಿಪೀಡಿಯಾ (Wikipedia) ಗಿಂತ ಸಂಪ್ರದಾಯವಾದಿ (conservative) ರಾಜಕೀಯ ದೃಷ್ಟಿಕೋನಗಳಿಗೆ ಹತ್ತಿರವಾಗಿದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. ಮಸ್ಕ್ ಅವರು ಹಿಂದಿನ ತಿಂಗಳು, … Continued