ವಿಶ್ವದ ಮೊದಲ ಟ್ರಿಲಿಯನೇರ್ ಆಗುವ ಹಾದಿಯಲ್ಲಿ ಇಲಾನ್ ಮಸ್ಕ್..! 88 ಲಕ್ಷ ಕೋಟಿ ರೂ.ವೇತನ ಪ್ಯಾಕೇಜ್‌ಗೆ ಟೆಸ್ಲಾ ಷೇರುದಾರರ ಒಪ್ಪಿಗೆ…!!
ಆಸ್ಟಿನ್, ಟೆಕ್ಸಾಸ್: ಟೆಸ್ಲಾ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಎಲಾನ್ ಮಸ್ಕ್ ಅವರ ಸುಮಾರು $1 ಟ್ರಿಲಿಯನ್ (ಸುಮಾರು 88 ಲಕ್ಷ ಕೋಟಿ ರೂ.) ಮೌಲ್ಯದ ಬೃಹತ್ ವೇತನ ಯೋಜನೆಗೆ ಕಂಪನಿಯ ಷೇರುದಾರರು ಅನುಮೋದನೆ ನೀಡಿದ್ದಾರೆ. ಗುರುವಾರ ಆಸ್ಟಿನ್, ಟೆಕ್ಸಾಸ್‌ನಲ್ಲಿ ನಡೆದ ಕಂಪನಿಯ ವಾರ್ಷಿಕ ಷೇರುದಾರರ ಸಭೆಯಲ್ಲಿ, ಮತ ಚಲಾಯಿಸಿದ ಷೇರುದಾರರಲ್ಲಿ ಶೇ. 75 … Continued