ವೀಡಿಯೊ…| ಒಂದು ನಿಮಿಷದಲ್ಲಿ ಒಂದೇ ಕೈಯಿಂದ 122 ತೆಂಗಿನಕಾಯಿ ಒಡೆದು ಹಾಕಿದ ಕೇರಳದ ವ್ಯಕ್ತಿಯಿಂದ ʼಗಿನ್ನೆಸ್ ವಿಶ್ವ ದಾಖಲೆʼ-ವೀಕ್ಷಿಸಿ
ಒಂದು ನಿಮಿಷದಲ್ಲಿ ಒಂದೇ ಕೈಯಿಂದ ಅತಿ ಹೆಚ್ಚು ತೆಂಗಿನಕಾಯಿಗಳನ್ನು ಒಡೆದ ಕೇರಳದ ವ್ಯಕ್ತಿ ಅಭೀಷ್ ಪಿ. ಡೊಮಿನಿಕ್ ಅವರ ವೀಡಿಯೊವನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಹಂಚಿಕೊಂಡಿದೆ. ಅಭೀಷ್ ಪಿ. ಡೊಮಿನಿಕ್ ಅವರು ಒಂದು ನಿಮಿಷದಲ್ಲಿ ಒಂದೇ ಕೈಯಿಂದ 122 ತೆಂಗಿನಕಾಯಿಗಳನ್ನು ಒಡೆಯುವ ಮೂಲಕ ಈ ಹಿಂದೆ ಒಂದು ನಿಮಿಷದಲ್ಲಿ 118 ತೆಂಗಿನಕಾಯಿಗಳನ್ನು ಒಡೆದಿದ್ದ … Continued