ʼಆದಿಕವಿʼ ಪುರಸ್ಕಾರಕ್ಕೆ ಸಾಹಿತಿ ಶಾ. ಮಂ. ಕೃಷ್ಣರಾಯ, ʼವಾಗ್ದೇವಿʼ ಪುರಸ್ಕಾರಕ್ಕೆ ಸಹನಾ ಆಯ್ಕೆ
ಬೆಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕವು ಪ್ರತಿ ವರ್ಷ ಹಿರಿಯ ಸಾಹಿತ್ಯ ಸಾಧಕರಿಗೆ ನೀಡುವ ‘ಆದಿಕವಿ ಪುರಸ್ಕಾರ’ಕ್ಕೆ ಈ ವರ್ಷ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಹಿರಿಯ ಸಾಹಿತಿ ಶಾ. ಮಂ. ಕೃಷ್ಣರಾಯ ಅವರನ್ನು ಆಯ್ಕೆ ಮಾಡಲಾಗಿದೆ. ಹಾಗೆಯೇ ‘ವಾಗ್ದೇವಿ ಪುರಸ್ಕಾರ’ಕ್ಕೆ ಯುವ ಪೀಳಿಗೆಯಲ್ಲಿ ಗಮನಾರ್ಹ ಸಾಹಿತ್ಯಿಕ ಅಭಿವ್ಯಕ್ತಿ ಮೂಡಿಸಿರುವ ಕಾದಂಬರಿಗಾರ್ತಿ … Continued