ಈ ಪುಟ್ಟ ಪೋರಿಯ ಅದ್ಭುತ ಜಿಮ್ನಾಸ್ಟಿಕ್ಸ್‌ ಕಸರತ್ತು ನೋಡಿದ್ರೆ ಕ್ಲೀನ್‌ ಬೌಲ್ಡ್‌ ಆಗ್ತೀರಾ..! ವೀಕ್ಷಿಸಿ

ಈ ಪುಟಾಣಿಯ ಜಿಮ್ನಾಸ್ಟಿಕ್‌ ಕಸರತ್ತು ನೀಡಿದವರು ಬೆರಗಾಗಲೇಬೇಕು, ತಲೆದೂಗಲೇಬೇಕು. ಹಾಗಿದೆ ಈ ಪೋರಿಯ ಕಸರತ್ತು…! ಈ ಪುಟಾಣಿ ಜಿಮ್ನಾಸ್ಟಿಕ್‌ ಪ್ರತಿಭೆಯ ವಿಡಿಯೊ ನಮ್ಮನ್ನು ಕ್ಷಣಾರ್ಧದಲ್ಲಿ ಸೆಳೆದು ಬಿಡುತ್ತಾಳೆ. ಅದ್ಭುತ ಜಿಮ್ನಾಸ್ಟಿಕ್ ಕೌಶಲ್ಯಗಳನ್ನು ಪ್ರದರ್ಶಿಸುವ ಈ ವಿಡಿಯೊವನ್ನು ಐಪಿಎಸ್ ಅಧಿಕಾರಿ ಅಂಕಿತಾ ಶರ್ಮಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 1.11 ನಿಮಿಷದ ಈ ಕ್ಲಿಪ್‌ನಲ್ಲಿ ಪುಟಾಣಿ … Continued