ಬೆಂಗಳೂರು : ತನ್ನ ಲಿವ್-ಇನ್ ಸಂಗಾತಿಯ ಮಗನ ಕೊಲೆ ಮಾಡಿ ಆಕೆಯನ್ನೂ 3 ದಿನ ಕೋಣೆಯಲ್ಲಿ ಕೂಡಿಹಾಕಿದ ವ್ಯಕ್ತಿ
ಬೆಂಗಳೂರು: ತಾಯಿಯೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದ ವ್ಯಕ್ತಿಯೊಬ್ಬ ಆಕೆಯ 18 ವರ್ಷದ ಮಗನನ್ನು ಸುತ್ತಿಗೆಯಿಂದ ಹೊಡೆದು, ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಬಳಿಕ ತಾಯಿಯ ಮೇಲೆಯೂ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ ಆತ, ಆಕೆಯನ್ನು ಮನೆಯ ಕೋಣೆಯೊಂದರಲ್ಲಿ ಕೂಡಿಹಾಕಿ ನಾಲ್ಕು ದಿನಗಳ ಕಾಲ ಹೊರಬರದಂತೆ ಮಾಡಿದ ಬೆಂಗಳೂರಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಬೆಂಗಳೂರಿನ … Continued