ವೀಡಿಯೊ..| ತುರ್ತು ಪರಿಸ್ಥಿತಿಯನ್ನು ʼಕರಾಳ ಅವಧಿʼ ಎಂದ ಕರೆದ ಸ್ಪೀಕರ್ ಓಂ ಬಿರ್ಲಾ; 2 ನಿಮಿಷ ಮೌನ : ವಿಪಕ್ಷಗಳ ಪ್ರತಿಭಟನೆ, ಸದನ ಮುಂದೂಡಿಕೆ
ನವದೆಹಲಿ: ಇಂದು, ಬುಧವಾರ ಲೋಕಸಭೆ ಸ್ಪೀಕರ್ (Lok Sabha Speaker) ಆಗಿ ಎನ್ಡಿಎ ಅಭ್ಯರ್ಥಿ ಓಂ ಬಿರ್ಲಾ (Om Birla) ಮರು ಆಯ್ಕೆಯಾಗಿ ನಂತರ ಎನ್ಡಿಎ ಮತ್ತು ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ನಾಯಕರ ನಡುವೆ ಪರಿಸ್ಪರ ನಗು ಮತ್ತು ಹಸ್ತಲಾಘವಗಳು ನಡೆದವು. ಆದರೆ ಬಳಿಕ ಮಾತನಾಡಿದ ಸ್ಪೀಕರ್ ಓಂ ಬಿರ್ಲಾ 1975 ರಲ್ಲಿ ತುರ್ತು ಪರಿಸ್ಥಿತಿ … Continued