ಢಾಕಾದ ಇಸ್ಕಾನ್ ರಾಧಾಕಾಂತ ದೇವಸ್ಥಾನ ಧ್ವಂಸಗೊಳಿಸಿ, ಲೂಟಿ ಮಾಡಿದ 200 ಕ್ಕೂ ಹೆಚ್ಚು ಜನರ ಗುಂಪು..!

ನವದೆಹಲಿ: ಗುರುವಾರ 200 ಜನರ ಗುಂಪೊಂದು ಬಾಂಗ್ಲಾದೇಶದ ಢಾಕಾದಲ್ಲಿರುವ ಇಸ್ಕಾನ್ ರಾಧಾಕಾಂತ ದೇವಸ್ಥಾನವನ್ನು ಧ್ವಂಸಗೊಳಿಸಿದೆ ಮತ್ತು ಲೂಟಿ ಮಾಡಿದೆ. ವರದಿಗಳ ಪ್ರಕಾರ, ಢಾಕಾದ ವಾರಿಯಲ್ಲಿನ 222, ಲಾಲ್ ಮೋಹನ್ ಸಹಾ ಸ್ಟ್ರೀಟ್‌ನಲ್ಲಿರುವ ದೇವಾಲಯದ ಅನೇಕ ಸದಸ್ಯರು ದಾಳಿಯಲ್ಲಿ ಗಾಯಗೊಂಡಿದ್ದಾರೆ. ಈ ಗುಂಪಿನ ನೇತೃತ್ವವನ್ನು ಹಾಜಿ ಶಫಿವುಲ್ಲಾ ವಹಿಸಿದ್ದರು ಎಂದು ವರದಿಯಾಗಿದೆ. ಕಳೆದ ವರ್ಷ, ಬಾಂಗ್ಲಾದೇಶದ ಕೊಮಿಲ್ಲಾ … Continued