ಚಂದ್ರನ ಮೇಲೆ ಹೊಟೇಲ್ ವಾಸ್ತವ್ಯಕ್ಕೆ ಸಿದ್ಧರಾಗಿ ; ಬುಕಿಂಗ್ ಆರಂಭ ; ಉಳಿಯಲು 9 ಕೋಟಿ ರೂ., ಪ್ರವಾಸದ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಾ…!
ಸಿಲಿಕಾನ್ ವ್ಯಾಲಿ (ಅಮೆರಿಕ) : ಮನುಷ್ಯ ಭೂಮಿಯನ್ನು ಬಿಟ್ಟು ಬಾಹ್ಯಾಕಾಶದಲ್ಲಿ ನೆಲೆಸುವ ಕನಸು ಈಗ ನನಸಾಗುವ ಹಾದಿಯಲ್ಲಿದೆ. ಅಮೆರಿಕ ಮೂಲದ ಸ್ಟಾರ್ಟ್ಅಪ್ ಕಂಪನಿಯೊಂದು ಚಂದ್ರನ ಮೇಲೆ ಐಷಾರಾಮಿ ಹೋಟೆಲ್ ನಿರ್ಮಿಸಲು ಮುಂದಾಗಿದ್ದು, ಈಗಿನಿಂದಲೇ ಬುಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದೆ. ಬಾಹ್ಯಾಕಾಶ ಪ್ರಿಯರಿಗಾಗಿ ಈ ಸ್ಟಾರ್ಟ್ಅಪ್ ಕಂಪನಿಯು ಚಂದ್ರನ ಮೇಲೆ ವಾಸ್ತವ್ಯ ಹೂಡಲು ಅವಕಾಶ ನೀಡುತ್ತಿದೆ. ಒಬ್ಬ ಅತಿಥಿಗೆ … Continued