ತಮಿಳುನಾಡು:ಹತ್ತು ವರ್ಷಗಳ ನಂತರ ಡಿಎಂಕೆ ಅಧಿಕಾರಕ್ಕೆ, ಮೊದಲನೇ ಬಾರಿಗೆ ಸಿಎಂ ಆಗಲಿರುವ ಸ್ಟಾಲಿನ್
ಚೆನ್ನೈ: ಒಂದು ದಶಕದ ನಂತರ, ಎಂ ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ತಮಿಳುನಾಡಿನಲ್ಲಿ ತನ್ನ ಪ್ರತಿಸ್ಪರ್ಧಿ ಎಐಎಡಿಎಂಕೆ ವಿರುದ್ಧ ಗೆಲುವು ಸಾಧಿಸಿದೆ. 68 ವರ್ಷದ ಸ್ಟಾಲಿನ್ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆ. 2021 ರ ತಮಿಳುನಾಡು ಚುನಾವಣೆಯ 234 ಸ್ಥಾನಗಳ ಪೈಕಿ 49 ಸ್ಥಾನಗಳಿಗೆ ಮತ ಎಣಿಕೆ ಇನ್ನೂ ನಡೆಯುತ್ತಿದೆ. ಡಿಎಂಕೆ ನೇತೃತ್ವದ ಮೈತ್ರಿ 124ರಲ್ಲಿ ಗೆದ್ದಿದೆ … Continued