ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಹಾಕುಂಭ ಮೇಳ ಖ್ಯಾತಿಯ ‘ಐಐಟಿಯನ್ ಬಾಬಾ’: ಕರ್ನಾಟಕ ಮೂಲದ ಮಹಿಳೆ ಜೊತೆ ವಿವಾಹ
ಝಜ್ಜರ್: ಪ್ರಯಾಗರಾಜ ಮಹಾಕುಂಭ ಮೇಳದಲ್ಲಿ ತಮ್ಮ ವಿಶಿಷ್ಟ ಆಧ್ಯಾತ್ಮಿಕ ವ್ಯಕ್ತಿತ್ವದ ಮೂಲಕ ದೇಶದ ಗಮನ ಸೆಳೆದಿದ್ದ “ಐಐಟಿಯನ್ ಬಾಬಾ” ಖ್ಯಾತಿಯ ಅಭಯ್ ಸಿಂಗ್ ಈಗ ತಮ್ಮ ಮದುವೆಯ ಮೂಲಕ ಸುದ್ದಿಯಲ್ಲಿದ್ದಾರೆ. ಹರಿಯಾಣದ ಝಜ್ಜರ್ನಲ್ಲಿ ಸೋಮವಾರ ಪತ್ನಿಯೊಂದಿಗೆ ಕಾಣಿಸಿಕೊಂಡ ಅವರು, ತಮ್ಮ ವೈವಾಹಿಕ ಜೀವನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನೆಲೆಸಿರುವ ಈ ದಂಪತಿ … Continued