ವೀಡಿಯೊ..| ಬ್ಯಾಟಿನಿಂದ ಹೊಡೆಯಲು ಮುಂದಾದರೆ ಪೃಥ್ವಿ ಶಾ..? ಔಟಾದ ನಂತ್ರ ಮುಂಬೈ ಕ್ರಿಕೆಟ್‌ ಆಟಗಾರರ ಜೊತೆ ಜಗಳಕ್ಕಿಳಿದ ಬ್ಯಾಟರ್‌ ಪೃಥ್ವಿ ಶಾ

ದೇಶಿ ಕ್ರಿಕೆಟ್‌ ಋತುವಿನ ಆರಂಭಕ್ಕೂ ಮುನ್ನ ಮುಂಬೈ ಮತ್ತು ಮಹಾರಾಷ್ಟ್ರ ನಡುವಿನ ಅಭ್ಯಾಸ ಪಂದ್ಯದಲ್ಲಿ ಪೃಥ್ವಿ ಶಾ (Prithvi Shaw) ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿ ಶತಕವನ್ನು ಸಿಡಿಸಿದರೂ ಬೇರೆ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಮುಂಬೈ ತಂಡ ತೊರೆದ ನಂತರ ಪೃಥ್ವಿ ಶಾ ಮಹಾರಾಷ್ಟ್ರ ಪರ ದೇಶಿ ಕ್ರಿಕೆಟ್ ಆಡುತ್ತಿದ್ದಾರೆ. ಆದಾಗ್ಯೂ, ಈ ಪಂದ್ಯದ ಸಮಯದಲ್ಲಿ ಶಾ … Continued