ಮಹಾರಾಷ್ಟ್ರದಲ್ಲಿ ಒಂದೇ ದಿನ 30 ಸಾವಿರ ದಾಟಿದ ಕೊರೊನಾ ಪ್ರಕರಣ..ಇದು ಈವರೆಗಿನ ದಾಖಲೆ ಉಲ್ಬಣ..!!
ಮುಂಬೈ: ಮಹಾರಾಷ್ಟ್ರದಲ್ಲಿ ಕೊವಿಡ್-19 ಪ್ರಕರಣಗಳಲ್ಲಿ ಮತ್ತೊಂದು ಅಗಾಧ ಹೆಚ್ಚಳ ಕಂಡಿದೆ. ಭಾನುವಾರ 30,535 ದೈನಂದಿನ ಕೊರೊನಾ ಪ್ರಕರಣಗಳು ವರದಿಯಾಗಿವೆ. ಸಾಂಕ್ರಾಮಿಕ ರೋಗದ ಪ್ರಾರಂಭದಿಂದೀಚೆಗೆ ಇದು ಅತ್ಯಧಿಕ ದೈನಂದಿನ ಪ್ರಕರಣಗಳಾಗಿವೆ.ಈವರೆಗಿನ ದೈನಂದಿನ ಪ್ರಕರಣಗಳಲ್ಲಿ ಅತಿ ಹೆಚ್ಚು 27,126 ಆಗಿತ್ತು. ಹಾಗೂ ಅದು ಶನಿವಾರ ದಾಖಲಾಗಿತ್ತು. ಭಾನುವಾರ ಅದಕ್ಕಿಂತಲೂ ಮೂರುವರೆ ಸಾವಿರ ಪ್ರಕರಣಗಳು ದಾಖಲಾಗಿವೆ. ದಿನದಲ್ಲಿ 99ಕೊವಿಡ್-19 ಸಾವುಗಳು … Continued